ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ : ಗುರೂಜಿ ಅಗಲಿಕೆಗೆ ರೋಧಿಸಿದ ಶ್ವಾನ : ಮೂಕ ಪ್ರಾಣಿಯ ಕಂಬನಿ

ಹುಬ್ಬಳ್ಳಿ : ಚಂದ್ರಶೇಖರ ಗುರೂಜಿಯವರ ಅಗಲಿಕೆಗೆ ಕುಟುಂಬದವರು ಹಾಗೂ ಸಿಬ್ಬಂದಿ ಕಣ್ಣೀರು ಹಾಕುವುದನ್ನು ನೋಡಿದ್ದೇವೆ. ಮನುಷ್ಯ ತನ್ನ ದುಃಖವನ್ನು ಹೊರಹಾಕುವುದು ಸಹಜ ಆದರೆ ಗುರೂಜಿಯವರ ಮನೆ ನಾಯಿ ಗುರೂಜಿ ಅಗಲಿಕೆಗೆ ರೋಧಿಸಿದೆ.

ಹೌದು.. ಗುರೂಜಿಯವರ ನೆಚ್ಚಿನ ನಾಯಿಯನ್ನು ಅಂತ್ಯಕ್ರಿಯೆ ಸ್ಥಳಕ್ಕೆ ತಂದಿದ್ದು, ತನ್ನ ಮಾಲೀಕನ ಅಗಲಿಕೆಗೆ ಶ್ವಾನ ಕಣ್ಣೀರು ಹಾಕಿದೆ.

Edited By : Shivu K
Kshetra Samachara

Kshetra Samachara

06/07/2022 03:45 pm

Cinque Terre

18.04 K

Cinque Terre

0

ಸಂಬಂಧಿತ ಸುದ್ದಿ