ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಆಹಾರ ಸಂರಕ್ಷಣಾ ದಿನ : ಎಸ್.ಎಸ್ ಶೆಟ್ಟರ್ ಫೌಂಡೇಶನ್ ವತಿಯಿಂದ ಕಿಮ್ಸ್ ನಲ್ಲಿ ಆಹಾರ ವಿತರಣೆ

ಹುಬ್ಬಳ್ಳಿ: ಹಸಿದವರಿಗೆ ಅನ್ನ ನೀಡುವುದು ಮಾನವ ಧರ್ಮ.ಇಂದು ಆಹಾರ ಸಂರಕ್ಷಣಾ ದಿನದ ಅಂಗವಾಗಿ ನಗರದ ಕಿಮ್ಸ್ ಆಸ್ಪತ್ರೆಯ ಆವರಣದಲ್ಲಿ ಎಸ್.ಎಸ್ ಶೆಟ್ಟರ್ ಫೌಂಡೇಶನ್ ವತಿಯಿಂದ "ಆಹಾರ ಸಂಕಲ್ಪ" ಕಾರ್ಯಕ್ರಮದ ಅಡಿಯಲ್ಲಿ, ನೂರಾರು ಜನರಿಗೆ ಆಹಾರ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಪಾಲಿಕೆ ಸದಸ್ಯೆ ರೂಪಾ ಶೆಟ್ಟಿ, ಮೇಘನಾ ಶಿಂಧೆ, ಪರಮ್ ಕಿತ್ಲಿ, ಪೌಂಡಷನ್ ನ ಸದಸ್ಯರು, ಮತ್ತು ನೂರಾರು ಜನ ಉಪಸ್ಥಿತರಿದ್ದರು.

Edited By : Manjunath H D
Kshetra Samachara

Kshetra Samachara

07/06/2022 06:11 pm

Cinque Terre

15.12 K

Cinque Terre

2

ಸಂಬಂಧಿತ ಸುದ್ದಿ