ಹುಬ್ಬಳ್ಳಿ: ತಾಯಂದಿರ ದಿನಕ್ಕೆ ಎಲ್ಲರೂ ತಮ್ಮ ತಮ್ಮ ಮೊಬೈಲ್‌ನಲ್ಲಿ ಸ್ಟೇಟಸ್ ಇಡುವುದು ಕಾಮನ್ ಆಗಿದೆ. ಆದರೆ ಅಮ್ಮನ ಮೇಲೆ ಪ್ರೀತಿ ಇವತ್ತು ಒಂದೇ ದಿನಕ್ಕೆ ಸೀಮಿತವಾಗಬಾರದು ಎಂದು ಕುಸುಗಲ್ ಶ್ರೀ ಸಿದ್ಧರೂಢರ ಮಠದ ಉತ್ತರಾಧಿಕಾರಿ ರಾಮಾನಂದ ಸ್ವಾಮೀಜಿ ಸಲಹೆ ನೀಡಿದ್ದಾರೆ.
ಈ ಕುರಿತು ವಿಡಿಯೋ ಮೂಲಕ ತಿಳಿಸಿದ ಅವರು, ಇತ್ತೀಚಿನ ದಿನಗಳಲ್ಲಿ ವೃದ್ಧಾಶ್ರಮಗಳು ಹೆಚ್ಚುತ್ತಿವೆ. ಆದ್ದರಿಂದ ಪ್ರತಿಯೊಬ್ಬರೂ ಸಹ ತಮ್ಮ ತಂದೆ ತಾಯಿಯನ್ನು ಪ್ರೀತಿಯಿಂದ ನೋಡಿಕೊಳ್ಳುವಂತೆ ತಿಳಿ ಹೇಳಿದರು.
Kshetra Samachara
09/05/2022 10:40 am