ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗ್ರಾಮೀಣ ಮಕ್ಕಳ ಆಟದ ಪರಿ ನಿಜಕ್ಕೂ ವಿಶೇಷ !

ಹುಬ್ಬಳ್ಳಿ: ಮಕ್ಕಳ ಆಟ-ಪಾಠ ಎಲ್ಲವೂ ಬಹುತೇಕ ಶಾಲೆಯಲ್ಲಿಯೇ ಆಗುತ್ತದೆ. ಅದು ಮಕ್ಕಳಿಗೆ ರಿಯಲ್ ಆಟದ ಫೀಲ್ ಕೊಡುತ್ತದೇಯೇ. ? ಗೊತ್ತಿಲ್ಲ. ಆದರೆ ರಿಯಲ್ ಆಟ ಈಗಲೂ ನೋಡೋಕೆ ಸಿಗೋದು ಹಳ್ಳಿ ಗಳ್ಳಿಯಲ್ಲಿಯೇ. ಅಲ್ಲಿಯ ಹುಡುಗರ ಆಟದ ಪರಿಯೇ ಬೇರೆ ಬಿಡಿ. ಗಾಮನಗಟ್ಟಿ ಹುಡುಗರು ಪುಟ್ಟ ಕುದುರೆ ಮತ್ತು ಪುಟ್ಟ ಹೋರಿ ಕರುವನ್ನ ಪುಟ್ಟ ಚಕ್ಕಡಿಗೆ ಹೂಡಿ ಸಖತ್ ಎಂಜಾಯ್ ಮಾಡಿದ್ದಾರೆ. ಅವರ ಆಟದ ಎತ್ತಿನ ಗಾಡಿ ಓಟದ ಪರಿ ನಿಜಕ್ಕೂ ಖುಷಿಕೊಡುತ್ತದೆ. ಬನ್ನಿ, ತೋರಿಸ್ತೀವಿ.

Edited By :
Kshetra Samachara

Kshetra Samachara

08/04/2022 10:45 am

Cinque Terre

70.95 K

Cinque Terre

3

ಸಂಬಂಧಿತ ಸುದ್ದಿ