ಧಾರವಾಡ: ಹಿರಿಯ ಕವಿ ಡಾ.ಚೆನ್ನವೀರ ಕಣವಿ ಅವರ ಪಾರ್ಥೀವ ಶರೀರವನ್ನು ಅಂತಿಮ ದರ್ಶನಕ್ಕಾಗಿ ಧಾರವಾಡದ ಕೆಸಿಡಿ ಕಾಲೇಜಿನಲ್ಲಿಡಲಾಗಿತ್ತು. ಮಧ್ಯಾಹ್ನ 1.30ರ ಸುಮಾರಿಗೆ ಪಾರ್ಥೀವ ಶರೀರವನ್ನು ಕೆಸಿಡಿ ಕಾಲೇಜಿಗೆ ತರಲಾಯಿತು. ಅಲ್ಲಿ ರಾಜಕೀಯ ನಾಯಕರಾದಿಯಾಗಿ, ಕವಿ, ಸಾಹಿತಿಗಳು ಕಣವಿ ಅವರ ಅಂತಿಮ ದರ್ಶನ ಪಡೆದರು. ಕಣವಿ ಅವರ ಅಂತಿಮ ದರ್ಶನ ಪಡೆದವರು ಏನು ಹೇಳಿದ್ದಾರೆ ಕೇಳೋಣ ಬನ್ನಿ.
ಅಂತಿಮ ದರ್ಶನದ ನಂತರ ಡಾ.ಚೆನ್ನವೀರ ಕಣವಿ ಅವರ ಪಾರ್ಥೀವ ಶರೀರವನ್ನು ಅಂತ್ಯ ಸಂಸ್ಕಾರಕ್ಕಾಗಿ ಮೆರವಣಿಗೆ ಮುಖಾಂತರ ಕೆಲಗೇರಿಯಲ್ಲಿರುವ ಕಣವಿ ಅವರ ಫಾರ್ಮಹೌಸ್‌ಗೆ ಕೊಂಡೊಯ್ಯಲಾಯಿತು.
Kshetra Samachara
16/02/2022 07:36 pm