ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ : ಹುತಾತ್ಮ ಯೋಧರಿಗೆ ಗೌರವ ನಮನ

ನವಲಗುಂದ : 2019 ರ ಫೆಬ್ರವರಿ 14 ರಂದು ನಡೆದ ಉಗ್ರರ ಭೀಕರ ಅಟ್ಟಹಾಸಕ್ಕೆ ಪುಲ್ವಾಮಾದಲ್ಲಿ 40 ಯೋಧರು ವೀರ ಮರಣ ಹೊಂದ್ದರು. ಈ ಹಿನ್ನೆಲೆ ಸೋಮವಾರ ನವಲಗುಂದದ ಹನುಮಾನ್ ಶಕ್ತಿ ಜಾಗರಣ ಸಮಿತಿ ವತಿಯಿಂದ ಶ್ರದ್ಧಾಂಜಲಿಯನ್ನು ಸಲ್ಲಿಸಲಾಯಿತು.

ಪಟ್ಟಣದ ಗಾಂಧೀ ಮಾರುಕಟ್ಟೆಯಲ್ಲಿ ಹುತಾತ್ಮ ಯೋಧರ ಭಾವಚಿತ್ರಕ್ಕೆ ದೀಪ ಬೆಳಗಿಸಿ, ಗೌರವ ನಮನ ಸಲ್ಲಿಸಿದರು. ಈ ಸಂಧರ್ಭದಲ್ಲಿ ಎಸ್.ಎಚ್ ನಿಂಬಾಳ್ಕರ, ಸುಲೇಮಾನ್ ನಾಶಿಪುಡಿ, ವಿನಾಯಕ ದಾಡಿಬಾವಿ, ಸಂತೋಷ ನಾವಳ್ಳಿ, ಸೋಮು ಮಟಿಗೇರ, ಪರಶುರಾಮ್ ಕುಂಕುಮಗಾರ, ಮಂಜುನಾಥ ಮತಿಗೇರ, ಶಂಕರ ಇಂಗಳೆ, ದೇವರಾಜ ಪೂಜಾರ, ನಾಗರಾಜ ಜಾಲಗಾರ, ವಿಠ್ಠಲ ಜಮಾದಾರ, ಮಂಜುನಾಥ ಜಾಲಗಾರ ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

14/02/2022 11:16 pm

Cinque Terre

6.87 K

Cinque Terre

0

ಸಂಬಂಧಿತ ಸುದ್ದಿ