ನವಲಗುಂದ : ತಾಲೂಕಿನ ಬೆಳವಟಗಿ ಗ್ರಾಮದಲ್ಲಿ ಸಾವನ್ನಪ್ಪಿದ ಮಂಗ ಒಂದನ್ನು ಗ್ರಾಮಸ್ತರು ಜಾನಪದ ಹಾಡುವ ಮೂಲಕ ಅಂತ್ಯಕ್ರಿಯೆ ಮಾಡಿದ ಅಪರೂಪದ ಘಟನೆಯೊಂದು ನಡೆದಿದೆ.
ಹೌದು ಗ್ರಾಮದ ಹಣಮಂತ ದೇವಸ್ಥಾನದಲ್ಲಿ ನಡೆದ ವಿಶೇಷ ಪೂಜೆ ವೇಳೆ ದೇವಸ್ಥಾನದ ಎದುರೇ ಬಂದು ಜೀವ ಬಿಟ್ಟ ಮಂಗವನ್ನು ಗ್ರಾಮಸ್ತರು ಪೂಜೆ ನೆರವೇರಿಸಿ, ಗ್ರಾಮದ ಕೋಣನ ಕೆರೆ ಮಠದ ಬಳಿ ಅಂತ್ಯ ಸಂಸ್ಕಾರ ಮಾಡಿ, ಮಾದರಿಯಾಗಿದ್ದಾರೆ.
Kshetra Samachara
05/09/2021 10:42 pm