ಹುಬ್ಬಳ್ಳಿ: 75 ನೇ ಸ್ವಾತಂತ್ರ್ಯೋತ್ಸವ ಹಾಗೂ ಸಂಗೊಳ್ಳಿ ರಾಯಣ್ಣ ಜಯಂತಿ ಅಂಗವಾಗಿ, ವಿ ಕೇರ್ ಫೌಂಡೇಶನ್ ಹುಬ್ಬಳ್ಳಿ ಕರ್ನಾಟಕ ಯುವಕರು ಸೇರಿಕೊಂಡು,
ನಗರದ ಸುತ್ತಮುತ್ತಲ್ಲಿರುವ ನಿರ್ಗತಿಕರಿಗೆ ಮಳೆ ಬರುತ್ತಿರುವ ಹಿನ್ನೆಲೆಯಲ್ಲಿ, ಛತ್ರಿ ಹಾಗು ಆಹಾರ ವಿಸ್ತರಣೆ ಮಾಡಿ ಸ್ವಾತಂತ್ರ್ಯ ದಿನವನ್ನು ಆಚರಣೆ ಮಾಡಿದರು.
Kshetra Samachara
15/08/2021 04:45 pm