ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ- ನಿರ್ಗತಿಕರಿಗೆ ಚದಾರ, ಬೆಡಶೀಟ, ಮಾಸ್ಕ ವಿತರಣೆ

ಹುಬ್ಬಳ್ಳಿ- ನಗರದ ಗಂಗಾಧರ ನಗರದ ಸಮುದಾಯ ಭವನದಲ್ಲಿ ಕಡುಬಡವರಿಗೆ ಮತ್ತು ನಿರ್ಗತಿಕರಿಗೆ ಭಾರತೀಯ ಜನತಾ ಪಕ್ಷ, ಹುಬ್ಬಳ್ಳಿ-ಧಾರವಾಡ ಪೂರ್ವ ವಿಧಾನಸಭಾ ಕ್ಷೇತ್ರದ ಮುಖಂಡರು ಹಾಗೂ ಹು-ಧಾ ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯರಾದ ಚಂದ್ರಶೇಖರ ಗೋಕಾಕ್ ಅವರ ನೇತೃತ್ವದಲ್ಲಿ, ಮಹಿಳಾ ಮೋರ್ಚಾ ಅಧ್ಯಕ್ಷರಾದ ಪ್ರತಿಭಾ ಪವಾರ ಇವರ ಅಧ್ಯಕ್ಷತೆಯಲ್ಲಿ, ಚದಾರ ಹಾಗೂ ಬೆಡಶೀಟ ಮತ್ತು ಮಾಸ್ಕನ್ನು ವಿತರಿಸಿದರು.

ಈ ಸಂದರ್ಭದಲ್ಲಿ, ಹು-ಧಾ ಮಹಾನಗರ ಪಾಲಿಕೆ ಮಾಜಿ ಸದಸ್ಯರಾದ ಶಿವು ಮೆಣಸಿನಕಾಯಿ, ಹು-ಧಾ ಪೂರ್ವ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿಗಳಾದ ಪೂಜಾ ರಾಯ್ಕರ, ನಾಗರತ್ನ ಬಳ್ಳಾರಿ, ಹು-ಧಾ ಪೂರ್ವ ಎಸ್.ಸಿ ಮೋರ್ಚಾ ಅಧ್ಯಕ್ಷರಾದ ಜಶವಂತ ಜಾದವ, ಭಾರತಿ ಗೋಕಾಕ, ಸಿದ್ದು ಮಠದ, ಅಣ್ಣಪ್ಪ ಗೋಕಾಕ, ಜಯಶ್ರೀ ಹಿರೇಮಠ, ಪದ್ಮಾಜಾ ಚಿಗಲನಪಲ್ಲಿ, ಲೀಲಾ ಸಿಂಧಗಿ, ಪುಷ್ಪಾ ಅಬ್ಬಿಗೆರಿ, ಅನುರಾಧಾ ಹಬಿಬ, ಜಿಲ್ಲಾ ರೈತ ಮೋರ್ಚಾ ಉಪಾಧ್ಯಕ್ಷ ರಾಜು ಕೋರ್ಯಣಮಠ, ಬಸವರಾಜ ಜಾಧವ, ಮಾಲತ್ತೇಶ ಗಿರಮಠ, ಪ್ರವೀಣ ಕುಬಸದ, ನೀಲಕಂಠ ತಡಸದಮಠ, ರಾಮಚಂದ್ರ ಕುಲಕರ್ಣಿ, ಷಣ್ಮುಖ ಪಂಚಾಂಗಮಠ, ಶೀವಾನಂದ ಹಿರೇಮಠ, ಹು-ಧಾ ಪೂರ್ವ ವಕ್ತಾರ ಲಕ್ಷ್ಮೀಕಾಂತ ಘೋಡಕೆ, ಬಿಜೆಪಿ ಕಾರ್ಯಕರ್ತರು ಹಾಗೂ ಅನೇಕರು ಉಪಸ್ಥಿತರಿದ್ದರು..

Edited By : Manjunath H D
Kshetra Samachara

Kshetra Samachara

22/01/2021 07:48 pm

Cinque Terre

29.32 K

Cinque Terre

1

ಸಂಬಂಧಿತ ಸುದ್ದಿ