ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಮಹಿಳೆಯರಿಗೆ ಉಚಿತ ಸ್ವಯಂ ಉದ್ಯೋಗ ತರಬೇತಿ ಶಿಬಿರ

ಹುಬ್ಬಳ್ಳಿ- ಸೊಹಂ ಆರ್ಕಿಟೇಕ್ಟಸ್, ಪೂರ್ಣ ವಿಜಯನಗರ, ಶ್ರೀ ಐರಣಿ ಮಹಾಸಂಸ್ಥಾನ ಹೊಳೆಮಠ, ಸ್ಪೂರ್ತಿ ನಗರ ಗ್ರಾಮೀಣಾಭಿವೃದ್ಧಿ ಮತ್ತು ಸ್ವಯಂ ಉದ್ಯೋಗ ತರಬೇತಿ ಸಂಸ್ಥೆ ದಾವಣಗೆರೆ ಸಂಯುಕ್ತ ಆಶ್ರಯದಲ್ಲಿ, 233ನೇ 100 ದಿನಗಳ ಮಹಿಳಾ ಉಚಿತ ಸ್ವಯಂ ಉದ್ಯೋಗ ತರಬೇತಿ ಶಿಬಿರವನ್ನು, ನಗರದ ಪೂರ್ಣ ವಿಜಯನಗರ ಉದ್ಯಾನವನ ಎದುರಿಗೆ ವಿಜಯನಗರ 1ನೇ ಕ್ರಾಸ್ ಹುಬ್ಬಳ್ಳಿಯಲ್ಲಿ ಏರ್ಪಡಿಸಲಾಗಿದೆ.

ಕರ್ನಾಟಕದಲ್ಲಿ ಅನೇಕ ಜಿಲ್ಲಾ ಹಾಗೂ ತಾಲೂಕಾ ಮಟ್ಟದಲ್ಲಿ, ಸ್ಫೂರ್ತಿ ತರಬೇತಿ ಸಂಸ್ಥೆಯು

4,10,000ಕ್ಕಿಂತ ಹೆಚ್ಚಿನ ಮಹಿಳೆಯರಿಗೆ ಹಾಗೂ 6,350ಕ್ಕಿಂತ ವಿಕಲಚೇತನ ಮಹಿಳೆಯರಿಗೆ ತರಬೇತಿ ನೀಡಿಲಾಗಿದೆ.

ಈ ತರಬೇತಿಗೆ ಸುತ್ತ-ಮುತ್ತಲಿನ ಎಲ್ಲ ಮಹಿಳೆಯರು, ಸ್ವ-ಸಹಾಯ ಗುಂಪಿನ ಸದ್ಯಸರು, ಸ್ತ್ರೀ ಶಕ್ತಿ ಸಂಘಗಳ ಸದ್ಯಸರು, ಶಿಕ್ಷಕಿಯರು ಹಾಗೂ ಅಂಗನವಾಡಿ ಕಾರ್ಯಕರ್ತೆಯರು, ಶಾಲಾ-ಕಾಲೇಜು ವಿದ್ಯಾರ್ಥಿನಿಯರು ಭಾಗವಹಿಸಿ ಇದರ ಪ್ರಯೋಜನವನ್ನು ಪಡೆಯಬಹುದು. ಈ ತರಬೇತಿಗಳಿಗೆ ವಯಸ್ಸಿನ ಮಿತಿ ಹಾಗೂ ವಿದ್ಯಾರ್ಹತೆ ಅವಶ್ಯಕತೆ ಇರುವುದಿಲ್ಲ ಎಂದು ಸಂಸ್ಥೆಯ ಅಧ್ಯಕ್ಷರು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಎಂ. ಗುಂಡಪ್ಪ 9480342977, ಗೂಳಪ್ಪ ಗೊಳಸಂಗಿ 9449078392 ಸಂಪರ್ಕಿಸಬಹುದು....

Edited By : Nagesh Gaonkar
Kshetra Samachara

Kshetra Samachara

20/01/2021 07:24 pm

Cinque Terre

66.67 K

Cinque Terre

1

ಸಂಬಂಧಿತ ಸುದ್ದಿ