ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ದಾರಿಹೋಕ ಮಾನಸಿಕ ಅಸ್ವಸ್ಥನಿಗೆ ಆಸರೆಯಾದ ಕಾರ್ಯದರ್ಶಿ

ಕುಂದಗೋಳ : ನಿತ್ಯದ ಜೀವನದಲ್ಲಿ ನಮ್ಮ ಬದುಕಿನ ಓಟದಲ್ಲಿ ನಾನು ನೀವು ಇತರರನ್ನು ಗಮನಿಸೋದು ಅವರ ಅಳಲಿಗೆ ಧ್ವನಿಯಾಗೋದು ದೂರದ ಮಾತು ಬಿಡಿ. ಇಂತಹ ಜಗತ್ತಿನಲ್ಲಿ ಇಲ್ಲೊಬ್ರು ದಾರಿಹೋಕ ಮಾನಸಿಕ ಅಸ್ವಸ್ಥನಿಗೆ ಜಾಗೃತಿ ಮೂಡಿಸಿ ಮಾಸ್ಕ್ ತೊಡಿಸಿ ಚಾದರ್ ನೀಡಿ ಮಾನವೀಯತೆ ಮೆರೆದಿದ್ದಾರೆ.

ಕುಂದಗೋಳ ತಾಲೂಕಿನ ಶಿರೂರು ಗ್ರಾಮದ ಬೀದಿಯಲ್ಲಿ ತಿರುಗಾಡುತ್ತಿದ್ದ ಮಾನಸಿಕ ಅಸ್ವಸ್ಥನಿಗೆ ಶಿರಹಟ್ಟಿ ಸೇವಾ ಸಂಸ್ಥೆ ಕಾರ್ಯದರ್ಶಿ ಸುನಂದಾ ಅವರು ನೊಂದ ಜನರಲ್ಲಿ ಅರಿವು ಮೂಡಿಸುವ ಕಾರ್ಯ ಮಾಡುತ್ತಿದ್ದು, ಅದರಂತೆ ಈ ಮಾನಸಿಕ ಅಸ್ವಸ್ಥನಿಗೆ ಆರೋಗ್ಯದ ಬಗ್ಗೆ ಕಾಳಜಿ ತೋರಿ ಸಹಾಯ ಮಾಡಿದ್ದಾರೆ.

Edited By : Manjunath H D
Kshetra Samachara

Kshetra Samachara

06/01/2021 12:24 pm

Cinque Terre

49.72 K

Cinque Terre

7

ಸಂಬಂಧಿತ ಸುದ್ದಿ