ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ನಾಗರಹಾವು ಹಿಡಿದು ಕಾಡಿಗೆ ಬಿಟ್ಟು ಆತಂಕ ದೂರ ಮಾಡಿದ ಸ್ನೇಕ್ ವಿನಾಯಕ

ಹುಬ್ಬಳ್ಳಿ: ನಾಗರಹಾವೊಂದು ಕೆಇಬಿ ಕಚೇರಿಯಲ್ಲಿ ಆಗಮಿಸಿ ಎಲ್ಲರಲ್ಲಿಯೂ ಭಯವನ್ನು ಹುಟ್ಟು ಹಾಕಿತ್ತು.ಇದೇ ವೇಳೆಗೆ ಆಗಮಿಸಿದ ಸ್ನೇಕ್ ವಿನಾಯಕ ಜೋಡಳ್ಳಿ ಹಾವನ್ನು ಹಿಡಿದು ಕಾಡಿಗೆ ಬಿಡುವ ಮೂಲಕ ಎಲ್ಲರ ಆತಂಕವನ್ನು ದೂರ ಮಾಡಿದ್ದಾರೆ.

ಧಾರವಾಡದ ಸವದತ್ತಿ ರಸ್ತೆಯಲ್ಲಿರುವ ಕೆಇಬಿ ಕಚೇರಿಯಲ್ಲಿ ನಾಗರಹಾವು ಒಳನುಗ್ಗಿತ್ತು.ಇದರಿಂದ ಸಿಬ್ಬಂದಿಗಳು ಸ್ನೇಕ್ ವಿನಾಯಕ ಜೋಡಳ್ಳಿಯವರಿಗೆ ಕರೆ ಮಾಡಿದರು.ಸ್ಥಳಕ್ಕೆ ಆಗಮಿಸಿದ ವಿನಾಯಕ ಹಾವನ್ನು ಸುರಕ್ಷಿತವಾಗಿ ಸೆರೆ ಹಿಡಿದು ಕಾಡಿಗೆ ಬಿಟ್ಟಿದ್ದಾರೆ.ಇಲ್ಲಿಯವರೆಗೂ ಸುಮಾರು ಎರಡು ಸಾವಿರ ಹಾವನ್ನು ವಿನಾಯಕ ಜೋಡಳ್ಳಿಯವರು ಹಿಡಿದಿರುವುದು ವಿಶೇಷವಾಗಿದೆ.

Edited By : Nagesh Gaonkar
Kshetra Samachara

Kshetra Samachara

05/01/2021 08:41 pm

Cinque Terre

26.4 K

Cinque Terre

2

ಸಂಬಂಧಿತ ಸುದ್ದಿ