ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಘಟಗಿ: ದ್ವಿಚಕ್ರ ವಾಹನ ರಿಪೇರಿಗೆ 50% ರಷ್ಟು ಡಿಸ್ಕೌಂಟ್ ನೀಡುವ ಮೇಸ್ತ್ರಿ

ಕಲಘಟಗಿ:ಪಟ್ಟಣದಲ್ಲಿ ಗ್ಯಾರೇಜ್ ಪ್ರಾರಂಭಿಸಿ ಸ್ವ ಉದ್ಯೋಗ ಕಂಡು ಕೊಂಡಿರುವ

ಯುವಕನೊಬ್ಬ ವಾಹನ ರಿಪೇರಿಗೆ ಬಂದರೆ 50% ರಷ್ಟು ಡಿಸ್ಕೌಂಟ್ ‌ನೀಡಿ ಮಾದರಿಯಾಗಿದ್ದಾನೆ.

ಕಲಘಟಗಿ ಪಟ್ಟಣದ ಗಾಂಧಿನಗರದಲ್ಲಿ ನೂತನವಾಗಿ ಗ್ಯಾರೇಜ್ ವೃತ್ತಿ ಆರಂಭಿಸಿರುವ

ಅಜಾದ ಮಲ್ಲಿಕನವರ‌ ಪೊಲೀಸರು,ವೈದ್ಯರು,ಪತ್ರಕರ್ತರು,ಅಂಗವಿಕಲರು, ಕೆಇಬಿ,ಲೈನಮನಗಳು,ರೈತರು,ವೈದ್ಯರಿಗೆ ಕಿರಣ್ ಟೂ ವಿಲ್ಲರ ಗ್ಯಾರೇಜಗೆ ವಾಹನ ರಿಪೇರಿಗೆ ತಂದರೆ 50% ರಷ್ಟು ಡಿಸ್ಕೌಂಟ್ ನೀಡಿ‌ ಶ್ಲಾಘನೀಯ ‌ಕಾರ್ಯಮಾಡುತ್ತಿದ್ದಾರೆ.

ಕಳೆದ ಒಂದು ವರ್ಷದಿಂದ ಈ ಸೇವೆ ಮಾಡುತ್ತಿದ್ದು,ಸಮಾಜದ ಸೇವೆ ಮಾಡುವ ಪೊಲೀಸರು,ವೈದ್ಯರು,ಪತ್ರಕರ್ತರು,ಅಂಗವಿಕಲರು, ಕೆಇಬಿ,ಲೈನಮನಗಳು,ರೈತರು,ವೈದ್ಯರಿಗೆ ಅಲ್ಪ ಸಹಾಯ ಮಾಡುತ್ತೆನೆ ಎನ್ನುತ್ತಾರೆ ಅಜಾದ್‌ ಮಲ್ಲಿಕನವರ.

Edited By : Nagesh Gaonkar
Kshetra Samachara

Kshetra Samachara

27/09/2020 06:05 pm

Cinque Terre

26.82 K

Cinque Terre

1

ಸಂಬಂಧಿತ ಸುದ್ದಿ