ಧಾರವಾಡ: ಕವಿ, ನಾಡೋಜ ಡಾ. ಚೆನ್ನವೀರ ಕಣವಿ ಇಂದು ನೀದನರಾಗಿದ್ದಾರೆ. ಸದ್ಯ ಅವರ ಪಾರ್ಥಿವ ಶರೀರ ಅವರ ಮನೆಗೆ ತಲುಪಿದೆ. ಇನ್ನು ಚೆಂಬಳಕಿನ ಕವಿ ಕಾಣಲು ಅವರ ಮನೆಯತ್ತ ಬರುತ್ತಿರುವ ಸಾರ್ವಜನಿಕರನ್ನು ಪೊಲೀಸರು ನಿಯಂತ್ರಿಸಿದ್ದಾರೆ.
ಕಣವಿ ಮನೆ ಸುತ್ತ ಪೊಲೀಸ್ ಬಿಗಿ ಬಂದೋಬಸ್ತ್ ನಿಯೋಜಿಸಲಾಗಿದೆ. ಮನೆಯ ಎದುರಿನ ಎರಡು ರಸ್ತೆಗಳಲ್ಲಿ ಬ್ಯಾರಿಕೆಡ್ ಹಾಕಲಾಗಿದೆ.
ಮನೆಯಲ್ಲಿಯ ವಿಧಿವಿಧಾನ ಪೂಜೆ ಮುಗಿದ ಬಳಿಕ ಸಾರ್ವಜನಿಕರ ದರ್ಶನಕ್ಕಾಗಿ ಕೆಸಿಡಿ ಆವರಣಕ್ಕೆ ಹೋಗಲಾಗುವುದು.
Kshetra Samachara
16/02/2022 01:10 pm