ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಣ್ಣಿಗೇರಿ: ಪದ್ಮಶ್ರೀ ನಡಕಟ್ಟಿನರನ್ನು ಅಭಿನಂದಿಸಿದ ಜಿಲ್ಲಾಧಿಕಾರಿ

ಅಣ್ಣಿಗೇರಿ: ಪದ್ಮಶ್ರೀ ಪ್ರಶಸ್ತಿಗೆ ಭಾಜನರಾದ ಕೃಷಿ ಸಲಕರಣೆಗಳ ಸಂಶೋಧಕ ನಡಕಟ್ಟಿನ ಅವರನ್ನು ಭೇಟಿಯಾದ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಸನ್ಮಾನಿಸಿ ಗೌರವಿಸಿದರು.

ಇದೇ ವೇಳೆ ಮಾತನಾಡಿದ ಅವರು, ನಡಕಟ್ಟಿನ ಅವರು ಬರುವ ದಿನಗಳಲ್ಲಿ ಇನ್ನೂ ಹೆಚ್ಚಿನ ಸಂಶೋಧನೆಗಳನ್ನು ಮಾಡಲಿ. ಅವರು ಅಭಿವೃದ್ಧಿಪಡಿಸಿದ ಕೃಷಿ ಸಲಕರಣೆಗಳು ಅನ್ನದಾತರಿಗೆ ಬಹುಪಯೋಗಿ ಆಗಿವೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.

Edited By : Manjunath H D
Kshetra Samachara

Kshetra Samachara

01/02/2022 10:00 am

Cinque Terre

48.68 K

Cinque Terre

5

ಸಂಬಂಧಿತ ಸುದ್ದಿ