ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಭಾರಿ ಮಳೆ,ಮನೆಗೆ ನುಗ್ಗಿದ ನೀರು

ಹುಬ್ಬಳ್ಳಿ: ಕಳೆದೆರಡು ದಿನಗಳಿಂದ ಸುರಿದ ಬಾರಿ ಮಳೆಯಿಂದ ಮನೆಗಳಿಗೆ ನೀರು ನುಗ್ಗಿದ್ದು,ಅಪಾರ ಪ್ರಮಾಣದ ಹಾನಿಯಾಗಿರುವ ಘಟನೆಯೊಂದು ಹುಬ್ಬಳ್ಳಿಯ ಮೂರುಸಾವಿರ ಮಠದ ಹತ್ತಿರದ ನಿವಾಸಗಳಲ್ಲಿ ನಡೆದಿದೆ.

ಮಳೆಯ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು,ಮನೆಯಲ್ಲಿ ಸಂಪೂರ್ಣ ನೀರು ಹೊಕ್ಕಿದ್ದು,ಮನೆಯ ಮಂದಿ ಎಲ್ಲ ನೀರು ಹೊರಹಾಕಲು ಹರಸಾಹಸ ಪಡುವಂತಾಯಿತು.

Edited By : Manjunath H D
Kshetra Samachara

Kshetra Samachara

12/10/2020 01:50 pm

Cinque Terre

23.12 K

Cinque Terre

0

ಸಂಬಂಧಿತ ಸುದ್ದಿ