ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಘಟಗಿ:ವಿದ್ಯಾರ್ಥಿಗಳಲ್ಲಿನ ಸೃಜನಶೀಲತೆ ಹೊರ ತೆಗೆದ ಸ್ಪರ್ಧೆ

ಕಲಘಟಗಿ:ತಾಲೂಕಿನ ದಾಸ್ತಿಕೊಪ್ಪ ಸರಕಾರಿ ಆದರ್ಶ ಇಂಗ್ಲೀಷ್ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಿಗಾಗಿ ಇಂಗ್ಲೀಷ್ ವ್ಯಾಕರಣದ ‌ಕುರಿತು ನಡೆಸಿದ ಕಲಿಕೋಪಕರಣಗಳ ತಯಾರಿಕೆಯ ಸ್ಪರ್ಧೆ ವಿದ್ಯಾರ್ಥಿಗಳಿಗಲ್ಲಿನ ಸೃಜನಶೀಲತೆ ಹೊರ ತೆಗೆಯಲು ಸಹಕಾರಿಯಾಯಿತು.

ಪಟ್ಟಣದ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ಒಂಬತ್ತನೇ ತರಗತಿಯ ವಿದ್ಯಾರ್ಥಿಗಳಿಗಾಗಿ ಇಂಗ್ಲೀಷ್ ವ್ಯಾಕರಣದ ಕುರಿತು ಸ್ಪರ್ಧೆಯನ್ನು ನಡೆಸಲಾಯಿತು.

ಮಾಜಿ ಪಟ್ಟಣ ಪಂಚಾಯಿತಿ ಸದಸ್ಯ ಬಸವರಾಜ ‌ಮಾದರ ಸ್ಪರ್ಧೆಯಲ್ಲಿ‌ ಭಾಗವಹಿಸಿದ್ದ ವಿದ್ಯಾರ್ಥಿಗಳಿಗೆ ನೋಟ್ ಬುಕ್ ಗಳನ್ನು ಬಹುಮಾನ ವಾಗಿ ನೀಡಿದರು.ಮುಖ್ಯ ಅಥಿತಿಗಳಾಗಿ ಮಲ್ಲಿಕಾರ್ಜುನ ಪುರದನಗೌಡರ,ಮೈಲಾರಿ ನಾಡಗೌಡ ಉಪಸ್ಥಿತರಿದ್ದರು.ಶಿಕ್ಷಕರಾದ ಲೀನಾ ಆಲೂರ ಹಾಗೂ ನೀತಾ ಸಿಂಘೆ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ‌ಮಾಡಿದರು.

Edited By :
Kshetra Samachara

Kshetra Samachara

06/10/2020 10:39 pm

Cinque Terre

22.42 K

Cinque Terre

0

ಸಂಬಂಧಿತ ಸುದ್ದಿ