ಧಾರವಾಡ: ಧಾರವಾಡದ ನಿರ್ಮಾಣ ಹಂತದ ಕಟ್ಟಡ ದುರಂತ ಯಾರಿಗೆ ತಾನೆ ನೆನಪಿಲ್ಲ ಹೇಳಿ. ಇದೊಂದು ಧಾರವಾಡದ ಇತಿಹಾಸ ಪುಟದಲ್ಲಿ ದಾಖಲಾದ ಕರಾಳ ದಿನ. ಈ ಕಟ್ಟಡ ದುರಂತದಲ್ಲಿ ಅನೇಕರು ತಮ್ಮ ಜೀವ ಕಳೆದುಕೊಂಡ್ರು. ಇನ್ನೂ ಅನೇಕರು ಜೀವನಪೂರ್ತಿ ಅಂಗವಿಕಲರಾದ್ರು. ಸಾಲ ಮಾಡಿ ಬದುಕು ಕಟ್ಟಿಕೊಂಡಿದ್ದವರ ಜೀವನವೇ ಬರ್ಬಾದಾಗಿದೆ ಈ ಕುರಿತ ವರದಿ ಇಲ್ಲಿದೆ ಕೇಳಿ.
Kshetra Samachara
25/09/2020 06:31 pm