ಹುಬ್ಬಳ್ಳಿ- ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದ ಜಗದೀಶ ಶೆಟ್ಟರ ಅವರ ಹುಟ್ಟು ಹಬ್ಬದ ಅಂಗವಾಗಿ, ಹು-ಧಾ ಪೂರ್ವ ವಿಧಾನಸಭಾ ಕ್ಷೇತ್ರದ ಎಸ್ .ಸಿ ಮೋರ್ಚಾ ವತಿಯಿಂದ ಜಶ್ವಂತ ಜಾಧವ ಅವರ ನೇತೃತ್ವದಲ್ಲಿ, ಪ್ರಭು ನವಲಗುಂದಮಠ ಅವರ ಅಧ್ಯಕ್ಷತೆಯಲ್ಲಿ, ನಿರ್ಗತಿಕರಿಗೆ ಚಾದರಗಳನ್ನು ವಿತರಿಸುವ ಸೇವಾ ಕಾರ್ಯದ ಮೂಲಕ ಅರ್ಥಪೂರ್ಣವಾಗಿ ಆಚರಿಸಲಾಯಿತು..
ಈ ಸಂಧರ್ಭದಲ್ಲಿ ವಿನಯ ಸಜ್ಜನರ,ಸಂತೋಷ ಅರಕೇರಿ,ಬಸವರಾಜ ಜಾಧವ,ಅಣ್ಣಪ್ಪ ಗೋಕಾಕ,ಸತೀಶ ಸಾತಪತಿ,ಗೋಪಾಲ ಕಲ್ಲೂರ,ಗುರುಸಿದ್ಧ ಬಾಳಿಕಾಯಿ ಮುಂತಾದವರಿದ್ದರು.
Kshetra Samachara
18/12/2020 10:52 am