ಹುಬ್ಬಳ್ಳಿ: ಮರಾಠಾ ನಿಗಮ ಸ್ಥಾಪನೆಗೆ ಕನ್ನಡ ಪರ ಸಂಘಟನೆಗಳು ಬಾರಿ ವಿರೋಧ ವ್ಯಕ್ತಪಡಿಸಿದ್ದು,ಈ ಹಿನ್ನೆಲೆಯಲ್ಲಿ ಕನ್ನಡ ಪರ ಸಂಘಟನೆಗಳು ಇಂದು ರಾಜ್ಯಾದ್ಯಂತ ಕರ್ನಾಟಕ ಬಂದ್ ಗೆ ಕರೆ ನೀಡಿದ್ದಾರೆ. ಆದರೇ ಹುಬ್ಬಳ್ಳಿಯಲ್ಲಿ ಯಾವುದೇ ಬೆಂಬಲ ಕೂಡ ಸಿಕ್ಕಿಲ್ಲ. ಆದ್ರೇ ಇಲ್ಲೊಬ್ಬ ಹೋರಾಟಗಾರ ಏಕಾಂಗಿಯಾಗಿ ಪ್ರತಿಭಟನೆಗೆ ಮುಂದಾಗಿದ್ದಾನೆ.
ಚೆನ್ನಮ್ಮ ವೃತ್ತದ ಬಳಿ ಏಕಾಂಗಿಯಾಗಿ ಕೂತು ಹೋರಾಟಕ್ಕೆ ಮುಂದಾಗಿದ್ದಾನೆ.ಕರ್ನಾಟಕ ಸಂಗ್ರಾಮ ಸೇನೆಯ ಸಂಜೀವ ದುಮ್ಮಕನಾಳ ಏಕಾಂಗಿಯಾಗಿ ಕರ್ನಾಟಕ ಬಾವುಟ ಹಿಡಿದು ಪ್ರತಿಭಟನೆ ನಡೆಸುತ್ತಿದ್ದಾರೆ.
ಇಂದು 8 ಗಂಟೆಯ ಬಳಿಕ ಪ್ರತಿಭಟನೆ ಮಾಡುವುದಾಗಿ ಹೇಳಿದ್ದ ಸಂಘಟನೆಗಳು 10 ಗಂಟೆ ಆದರೂ ವಾಣಿಜ್ಯನಗರಿಗೆ ಬಂದ್ ಬಿಸಿ ತಟ್ಟಿಲ್ಲ.
Kshetra Samachara
05/12/2020 10:48 am