ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಣ್ಣಿಗೇರಿ : ದೇಶ ಸೇವೆ ಮಾಡಿ ತಾಯ್ನಾಡಿಗೆ ಮರಳಿದ ಸೈನಿಕನಿಗೆ ಫಲಪುಷ್ಪಗಳಿಂದ ಅದ್ಧೂರಿ ಸ್ವಾಗತ.

ಅಣ್ಣಿಗೇರಿ : ಪಟ್ಟಣದ ಶಾರದಾ ಕಾಲನಿ ನಿವಾಸಿ ಹಾಗೂ ವೀರಯೋಧ ಎಂದೇ ಪ್ರಸಿದ್ಧಿ ಪಡೆದ ರಸೂಲಸಾಬ ಮಾಬುಸಾಬ ದೊಡ್ಡಮನಿ ಎಂಬುವರು ಮದ್ರಾಸ-7 ರಲ್ಲಿ ನಿರಂತರವಾಗಿ 19 ವರ್ಷಗಳ ಕಾಲ ನಾಯಕನಾಗಿ ದೇಶ ಸೇವೆ ಮಾಡಿ ಮರಳಿ ತಾಯ್ನಾಡಿಗೆ ನಿವೃತ್ತಿಯ ಮೂಲಕ ಶುಕ್ರವಾರ ಪಟ್ಟಣಕ್ಕೆ ಆಗಮಿಸಿದಾಗ ಸ್ಥಳೀಯ ದೇಶಾಭಿಮಾನಿಗಳು.

ಮಾಜಿ ಸೈನಿಕರು ಹಾಗೂ ಯುವಕ ಸಂಘಟನೆಗಳು ಸೇರಿಕೊಂಡು ಸೈನಿಕನಿಗೆ ಫಲಪುಷ್ಪಗಳ ಸುರಿಮಳೆಯನ್ನು ಸುರಿಸುವ ಮೂಲಕ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡುವ ಮೂಲಕ ಬಹಳ ಅದ್ಧೂರಿಯಾಗಿ ಸ್ವಾಗತಿಸಲಾಯಿತು.

Edited By :
Kshetra Samachara

Kshetra Samachara

04/12/2020 06:51 pm

Cinque Terre

47.82 K

Cinque Terre

15

ಸಂಬಂಧಿತ ಸುದ್ದಿ