ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಳಸದಿಂದ ಬೇರೆಡೆಗೆ ವರ್ಗಾವಣೆಯಾದ ಪಶು ವೈದ್ಯಾಧಿಕಾರಿಗಳಿಗೆ ಸನ್ಮಾನ

ಕುಂದಗೋಳ : ತಾಲೂಕಿನ ಕಳಸ ಗ್ರಾಮದಲ್ಲಿ ಸತತ ಎರಡ್ಮೂರು ವರ್ಷಗಳಿಂದ ಪಶು ವೈದ್ಯಾಧಿಕಾರಿಯಾಗಿ ಸೇವೆ ಸಲ್ಲಿಸಿದ ಪಶು ವೈದ್ಯ ಪಾಟೀಲ ಅವರನ್ನು ಕಳಸದ ಗ್ರಾಮಸ್ಥರು ಸನ್ಮಾನಿಸಿ ಬಿಳ್ಕೋಟ್ಟರು.

ತಮ್ಮ ವೃತ್ತಿಯಿಂದಲೇ ರೈತರಿಗೆ ಹತ್ತಿರವಾಗಿದ್ದ ವೈದ್ಯಾಧಿಕಾರಿಗಳ ವರ್ಗಾವಣೆ ಕಳಸ ಗ್ರಾಮವನ್ನು ತೊರೆಯುವಂತೆ ಮಾಡಿದೆ.

ಅವರು ಎಲ್ಲಿದ್ದರೂ ಕಳಸ ಗ್ರಾಮ ಅವರು ನೀಡಿದ ಸೇವೆಯನ್ನು ಮರೆಯಲು ಸಾಧ್ಯವಿಲ್ಲ ಎಂದು ಗ್ರಾಮಸ್ಥರು ವರ್ಗಾವಣೆಯಾದ ವೈದ್ಯಾಧಿಕಾರಿಗಳಿಗೆ ಅಭಿನಂದಿಸಿದರು.

Edited By : Nirmala Aralikatti
Kshetra Samachara

Kshetra Samachara

01/12/2020 01:34 pm

Cinque Terre

17.84 K

Cinque Terre

0

ಸಂಬಂಧಿತ ಸುದ್ದಿ