ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಘಟಗಿ : ಆರೋಗ್ಯವಂತ ಮಕ್ಕಳ ಬೇಬಿ ಶೋ

ಕಲಘಟಗಿ:ತಾಲೂಕಿನ ದ್ಯಾವನಕೊಂಡ ಗ್ರಾಮದಲ್ಲಿ ಅಂಗನವಾಡಿಯಲ್ಲಿ ಆರೋಗ್ಯವಂತ ಮಕ್ಕಳ ಬೇಬಿ ಶೋ ಹಮ್ಮಿಕೊಳ್ಳಲಾಗಿತ್ತು.

ಆರೋಗ್ಯವಂತ ಮಕ್ಕಳ ತೂಕ ಹಾಗೂ ಆರೋಗ್ಯ ತಪಾಸಣೆ ಮಾಡಿ ಬಹುಮಾನ ನೀಡಲಾಯಿತು.ಫಕ್ಕಿರಯ್ಯ ಸಂಶಿಮಠ,ಶಂಕರಗೌಡ ಬಾವಿಕಟ್ಟಿ,ಎಸ್ ವೈ ಚಲವಾದಿ,ಲಕ್ಷ್ಮಿ ಆಲದಕಟ್ಟಿ ಹಾಗೂ ಅಂಗನವಾಡಿ, ಆರೋಗ್ಯ ಇಲಾಖೆಯ ಸಿಬ್ಬಂದಿ ಉಪಸ್ಥಿತರಿದ್ದರು.

Edited By : Manjunath H D
Kshetra Samachara

Kshetra Samachara

23/11/2020 12:18 pm

Cinque Terre

20.36 K

Cinque Terre

0

ಸಂಬಂಧಿತ ಸುದ್ದಿ