ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಕೊರೊನಾ ಸೇನಾನಿಗೆ ಸಸಿ ನೀಡಿ ಅಭಿನಂದನೆ

ಹುಬ್ಬಳ್ಳಿ: ಗ್ರೋ ಗ್ರೀನ್ ಪೆಡಲ್ಲರ್ಸ್ ವತಿಯಿಂದ ಕೋರೊನಾ ಸೇನಾನಿ ಡಾ. ಸಚಿನ ಹೊಸಕಟ್ಟಿ ಅವರ ಜನ್ಮ ದಿನ ನಿಮಿತ್ತ ಸಸಿ ಕೊಟ್ಟು ಶುಭಕೋರಲಾಯಿತು.

ಕೋರೊನಾ ಎರಡನೇ ಅಲೆ ಬಂದರೂ ಮುನ್ನೆಚ್ಚರಿಕೆ ವಹಿಸಿದರೆ ಸೋಂಕು ತಾಗುವುದಿಲ್ಲ, ಮಾಸ್ಕ್ ಧರಿಸುವುದು, ಸ್ಯಾನಿಟೈಸರ್ ಬಳಕೆ ಹಾಗೂ ಪರಸ್ಪರ ಅಂತರ ಕಾಯ್ದುಕೊಳ್ಳಬೇಕು ಎಂದು ಡಾ. ಸಚಿನ ಸಲಹೆ ನೀಡಿದರು .

ಈ ಸಂದರ್ಭದಲ್ಲಿ ಗ್ರೋ ಗ್ರೀನ್ ಪೆಡಲ್ಲರ್ಸ್ ಅದ್ಯಕ್ಷ ಬಾಲಚಂದ್ರ ಡ0ಗನವರ, ಡಾ. ಸರೋಜಿನಿ ಹೊಸಕಟ್ಟಿ, ಡಾ. ಸಿ.ಜಿ. ಹೊಸಕಟ್ಟಿ, ಡಾ. ದೀಪ್ತಿ, ಆರ್ನಾ, ಆದಿತ್ಯ, ಚಂದ್ರಶೇಖರ ಏರಿಮನಿ, ರಾಜು ರಾಜೋಳಿ ಉಪಸ್ತಿತರಿದ್ದರು.

Edited By :
Kshetra Samachara

Kshetra Samachara

22/11/2020 10:20 pm

Cinque Terre

19.52 K

Cinque Terre

0

ಸಂಬಂಧಿತ ಸುದ್ದಿ