ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಮುಗ್ದ ಹೃದಯದ ಹರ್ಷ ಮುಗಿಲು ಮುಟ್ಟಿತ್ತು

ಹುಬ್ಬಳ್ಳಿ: ಅವರಲ್ಲಿ ಬಹುತೇಕ ಮಕ್ಕಳು ತಂದೆಯ ಮುಖಾನೆ ಕಂಡಿಲ್ಲಾ. ಇನ್ನೂ ಕೆಲವರಂತೂ,ತಾಯಿಯ ವಾತ್ಸಲ್ಯ ಅನುಭವಿಸಿಲ್ಲಾ. ಸಹೋದರರ ಕಾಳಜಿ ಪಡೆದಿಲ್ಲಾ. ಅನಾಥರು ನಾವು ನಮಗ್ಯಾರು ದಿಕ್ಕೆಯಿಲ್ಲಾ ಅನ್ನೋ ಫೀಲಿಂಗ್ ನಲ್ಲಿದ್ದ ಆ ಮಕ್ಕಳೆಲ್ಲಾ 2 ದಿನ ಜಾಲಿ ಮೂಡ್ ನಲ್ಲಿದ್ರು. ಪ್ರಪಂಚವನ್ನೇ ಮರೆತು ಆ ಮಕ್ಕಳೆಲ್ಲಾ ಎನ್ ಮಾಡಿದ್ರು ಗೊತ್ತಾ..? ಅವರ ಖುಷಿ ಸಂಭ್ರಮಕ್ಕೆ ಕಾರಣ ಏನು ಅಂತ ಬನ್ನಿ ನಾವ್ ನಿಮಗೆ ತೋರಸ್ತಿವಿ..

Edited By : Nagesh Gaonkar
Kshetra Samachara

Kshetra Samachara

20/11/2020 11:13 am

Cinque Terre

47.64 K

Cinque Terre

5

ಸಂಬಂಧಿತ ಸುದ್ದಿ