ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ: ಮಾರ್ಗದರ್ಶಿ ಅನ್ನದಾತ, ಊರಿಗೆ ಭಾಗ್ಯದಾತ

ನವಲಗುಂದ: ಈಗಿನ ವ್ಯವಸಾಯಕ್ಕೂ ಹಳೆಯ ಕೃಷಿ ಪದ್ಧತಿಗೂ ವ್ಯತ್ಯಾಸ ಇದೆ. ಆದರೆ ಉಳುಮೆ ಮಾಡುವ ನೆಲ ಆಗಲೂ ಒಂದೇ ಈಗಲೂ ಒಂದೇ. ನಮ್ಮ ನಡುವೆ ಇರುವ ಹಿರಿಯ ಕೃಷಿಕರು ತಮ್ಮ ಮೂಲ ಪರಂಪರೆಯ ಕೃಷಿ ಪದ್ಧತಿಯನ್ನು ಈಗಲೂ ಬಿಟ್ಟಿಲ್ಲ. ಅಂತಹ ಕೃಷಿ ಪದ್ಧತಿಯನ್ನು ಉಳಿಸಿಕೊಂಡಿರುವ ಹಿರಿಯ ಮಾರ್ಗದರ್ಶಿ ರೈತ ಇಲ್ಲಿದ್ದಾರೆ. ಅವರೇ ನವಲಗುಂದ ತಾಲೂಕಿನ ನಾವಳ್ಳಿ ಗ್ರಾಮದ ಮಡಿವಾಳಪ್ಪ ಮಣಕವಾಡ ಅವರು. ಲಾಭವಾದಾಗ ಹಿಗ್ಗದೇ, ನಷ್ಟವಾದಾಗ ಕುಗ್ಗದೇ ಬೇಸರವಿಲ್ಲದೇ ಬೇಸಾಯ ಮಾಡುವ ಇವರು ನಿಮ್ಮ ಪಬ್ಲಿಕ್ ನೆಕ್ಸ್ಟ್ ಜತೆ ತಮ್ಮ ಅಗಾಧ ಅನುಭವದ ಮಾತು ಹಂಚಿಕೊಂಡಿದ್ದಾರೆ. ಬನ್ನಿ ನಾವು-ನೀವು ಹಿರಿ ಜೀವದ ಅನುಭಾವಿ ಮಾತುಗಳನ್ನು ಕೇಳೋಣ.

Edited By : Manjunath H D
Kshetra Samachara

Kshetra Samachara

18/12/2021 11:59 am

Cinque Terre

64.89 K

Cinque Terre

0

ಸಂಬಂಧಿತ ಸುದ್ದಿ