ಹುಬ್ಬಳ್ಳಿ: ಬೋರ್ ವೆಲ್ ತೆಗೆಸುವ ಗೋಜಿಗೆ ಹೋಗದೇ ಹೊಲದಲ್ಲೇ ಕೃಷಿಹೊಂಡ ನಿರ್ಮಿಸಬೇಕು. ಆ ಮೂಲಕ ಸುಸ್ಥಿರ ವ್ಯವಸಾಯಕ್ಕೆ ಬೆನ್ನೆಲುಬಾಗಿ ನಿಲ್ಲಬೇಕು ಎಂಬ ಧೃಡ ಸಂಕಲ್ಪವನ್ನ ದೇಶಪಾಂಡೆ ಫೌಂಡೇಶನ್ ತೊಟ್ಟಿದೆ. ಅದರ ಪ್ರಯೋಜನ ಪಡೆದ ಅನ್ನದಾತರು ಸಂತೃಪ್ತ ಬದುಕು ನಡೆಸುತ್ತಿದ್ದಾರೆ. ಇದರಿಂದಲೇ ಸ್ಫೂರ್ತಿ ಪಡೆದ ಇನ್ನೋರ್ವ ರೈತ ಇಲ್ಲಿದ್ದಾರೆ ನೋಡಿ. ಅವರೇ ಹುಬ್ಬಳ್ಳಿ ತಾಲೂಕು ಬ್ಯಾಹಟ್ಟಿ ಗ್ರಾಮದ ಗುರುನಾಥ್ ಯಮೋಜಿ. ಕೃಷಿಹೊಂಡ ನಿರ್ಮಿಸಿಕೊಳ್ಳಲು ಉದ್ದೇಶಿಸಿರುವ ಇವರ ಮುಂದಿನ ಪ್ಲ್ಯಾನ್ ಏನು ಅನ್ನೋದನ್ನ ಅವರನ್ನೇ ಕೇಳೋಣ ಬನ್ನಿ.
Kshetra Samachara
25/11/2021 05:38 pm