ಹುಬ್ಬಳ್ಳಿ: ಅನ್ನವೆಂದರೆ ಚಿನ್ನಕ್ಕೆ ಸಮಾನ. ಚಿನ್ನ ಬರೀ ಆಡಂಬರಕ್ಕೆ. ಅನ್ನ ನಮ್ಮ ಜೀವನಕ್ಕೆ. ಚಿನ್ನ ಇರದಿದ್ದರೆ ಬದುಕಬಹುದು. ಅನ್ನ ಇರದಿದ್ದರೆ ಬದುಕಲಾದೀತೆ?
ವಿಷಯಕ್ಕೆ ಬರೋಣ. ಇವತ್ತಿನ ದೇಶ್ ಕೃಷಿ ಸಂಚಿಕೆಯಲ್ಲಿ ಮತ್ತೋರ್ವ ಸಾಧಕನ ಬಗ್ಗೆ ತಿಳಿಯೋಣ. ಇವರೇ ಹುಬ್ಬಳ್ಳಿ ತಾಲ್ಲೂಕು ಬ್ಯಾಹಟ್ಟಿ ಗ್ರಾಮದ ಅನ್ನದಾತ ಪ್ರಭು ನಿಂಗಪ್ಪ ಹಂಗರಕಿ. ಹತ್ತಿ, ಮೆಣಸಿನಕಾಯಿ, ಈರುಳ್ಳಿ ಪ್ರಮುಖ ಬೆಳೆಯಾಗಿ ಬೆಳೆಯುತ್ತಿರುವ ಇವರು ಲಕ್ಷಾಂತರ ಆದಾಯ ಗಳಿಸುತ್ತಿದ್ದಾರೆ. ಪ್ರಗತಿಪರ ರೈತ ಪ್ರಭು ಅವರೊಂದಿಗೆ ನಮ್ಮ ಪ್ರತಿನಿಧಿ ನಾಗರಾಜ್ ನಡೆಸಿದ ಚಿಟ್ ಚಾಟ್ ಇಲ್ಲಿದೆ.
Kshetra Samachara
19/11/2021 05:35 pm