ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನರಗುಂದ: ಸಂಕದಾಳ ಗ್ರಾಮದ ಪುಂಡಲೀಕ: ಲೋಕಕ್ಕಾಗಿ ಅನ್ನ ಬೆಳೆಯುವುದೇ ಇವರ ಕಾಯಕ

ಹೊಲದಾಗ ಇದ್ದರ ನೀರು

ಮಸ್ತ್ ಬೆಳಿತೈತಿ ಪೈರು

ಭೂಮಿ ಒಡಲು ತುಂಬತೈತಿ ಹಸಿರು

ಊರ ತುಂಬ ದುಡಿದವರದೇ ಕಾರುಬಾರು

ನಮ್ಮ ಹೊಲದಲ್ಲಿ ಜಲ ಇದ್ದರೆ ಅದೇ ನಮ್ಮ ರೈತರ ಬಲ. ಅದೇ ಅವರ ದುಡಿಮೆಯ ಛಲ. ಬೆಳೆಗೆ ನೀರು ಉಣಿಸಿ ದನಕರಕ್ಕೂ ಆಗುವಷ್ಟು ನೀರು ಸಂಗ್ರಹ ಆಗಿದ್ದರೆ ಆ ರೈತನ ಬಾಳು ಬಂಗಾರ.

ಈ ನಿಟ್ಟಿನಲ್ಲಿ ರೈತಪರವಾಗಿ ದೇಶಪಾಂಡೆ ಫೌಂಡೇಶನ್ ಅವಿರತವಾಗಿ ದುಡಿಯುತ್ತಿದೆ. ಅದರ ಲಾಭ ಪಡೆದ ಅನ್ನದಾತರು ಲಕ್ಷ ಲಕ್ಷ ಆದಾಯ ಪಡೆದಿದ್ದಾರೆ‌. ಬನ್ನಿ ಅದೇ ರೀತಿ ಲಾಭ ಪಡೆದ ಇನ್ನೋರ್ವ ರೈತನ ಬಗ್ಗೆ ಇಂದಿನ ದೇಶ್ ಕೃಷಿ ಸಂಚಿಕೆಯಲ್ಲಿ ತಿಳಿಯೋಣ..

Edited By : Manjunath H D
Kshetra Samachara

Kshetra Samachara

16/08/2021 09:42 am

Cinque Terre

98.37 K

Cinque Terre

1

ಸಂಬಂಧಿತ ಸುದ್ದಿ