ಕಲಘಟಗಿ:ಮರು ವಿನ್ಯಾಸಗೊಳಿಸಲಾದ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆ ಮಾಹಿತಿಯನ್ನು ತಹಶೀಲ್ದಾರ ಕಚೇರಿಯಲ್ಲಿ ನೀಡಲಾಯಿತು.
ಕರ್ನಾಟಕ ರಾಜ್ಯ ಸರಕಾರದ ಅಧಿಸೂಚನೆ ಹಿಂಗಾರು 2020-21 ರಂತೆ ಮಾವು ಬೆಳೆ ವಿಮೆ ಮಾಡಿಸಲು,ನವಂಬರ್ 15 ದಾಖಲಾತಿ ಕೊನೆಯ ದಿನವಾಗಿದೆ.ಎಸ್ ಬಿ ಐ ಜನರಲ್ ವಿಮಾ ಕಂಪನಿ ಲಿಮಿಟೆಡ್ ನಿಂದ ರೈತರಿಗೆ ಕರಪತ್ರ ನೀಡಿ ಮಾಹಿತಿ ನೀಡಲಾಯಿತು.
ತಹಶೀಲ್ದಾರ ಅಶೋಕ ಶಿಗ್ಗಾವಿ ಬೆಳೆ ವಿಮೆಯ ಸದುಪಯೋಗ ಪಡಿಸಿ ಕೊಳ್ಳಲು ರೈತರಿಗೆ ತಿಳಿಸಿದರು.
Kshetra Samachara
04/11/2020 10:07 pm