ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ : ಆಟೋ ರಾಜನ ಕನ್ನಡ ಪ್ರೇಮ

ಧಾರವಾಡ : 65 ನೇ ಕರ್ನಾಟಕ ರಾಜ್ಯೋತ್ಸವ ಹಿನ್ನೆಲೆ ಧಾರವಾಡದಲ್ಲಿ ಆಟೋ ಚಾಲಕರೊಬ್ಬರು ತಮ್ಮ ಆಟೋಗೆ ಧಾರವಾಡದ ಹಿರಿಯ ಸಾಹಿತಿಗಳ ಭಾವಚಿತ್ರಗಳನ್ನು ಶಾಶ್ವತವಾಗಿ ಅಳವಡಿಸುವ ಮೂಲಕ ಧಾರವಾಡ ಜನತೆಗೆ ಹಾಗೂ ಧಾರವಾಡಕ್ಕೆ ಬರುವವರಿಗೆ ಧಾರವಾಡ ಸಾಹಿತಿಗಳ, ಸಂಗೀತಗಾರರ ಪರಿಚಯ ಮಾಡಿಸಿಕೊಡು ಸಲುವಾಗಿ ವಿಶೇಷವಾದ ಕನ್ನಡ ಪ್ರೇಮ ಮೆರೆದಿದ್ದಾರೆ.

ರಘುನಾಥ ಹಿರೇಮನಿ ಎಂಬುವರ ಆಟೋ..ತಮ್ಮ ಆಟೋಗೆ ಕನ್ನಡ ವರ್ಣಮಾಲೆಗಳನ್ನು ಶಾಶ್ವತವಾಗಿ ಅಳವಡಿಸುವ ಮೂಲಕ ತಮ್ಮ ಆಟೋವನ್ನು ಕನ್ನಡ ತೇರನ್ನಾಗಿ ಮಾಡಿಕೊಂಡಿರುವ ತಮ್ಮ ಆಟೋವನ್ನು ಧಾರವಾಡದ ಸಾಹಿತಿಗಳು, ಸಂಗೀತಗಾರರ ಭಾವಚಿತ್ರಗಳಿಂದ ಶೃಂಗರಿಸಿದ್ದಾರೆ.ಆಟೋ ಸುತ್ತಲೂ ದ.ರಾ. ಬೇಂದ್ರೆ, ಶ್ರೀರಂಗರು,ಡಾ.ಬಿ.ಆರ್ ಅಂಬೇಡ್ಕರ್, ಮದರ ಥೆರೆಸಾ,ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ, ಶಂ.ಬಾ. ಜೋಶಿಯಂತಹ ಸಾಹಿತಿಗಳ ಹಾಗೂ ಗಂಗೂಬಾಯಿ ಹಾನಗಲ್ ಮತ್ತು ಪಂಡಿತ ವೆಂಕಟೇಶಕುಮಾರರಂತಹ ಮೇರು ಸಂಗೀತಗಾರರ ಭಾವಚಿತ್ರದೊಂದಿದೆ ಸಾಗುತ್ತಿದ್ದಾರೆ.

Edited By : Nagesh Gaonkar
Kshetra Samachara

Kshetra Samachara

01/11/2020 07:14 pm

Cinque Terre

58 K

Cinque Terre

16

ಸಂಬಂಧಿತ ಸುದ್ದಿ