ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ಅರವತ್ತರಲ್ಲೂ ಎಪ್ಪತ್ಮೂರು ಪ್ರಶ್ನೇಗಳ ಗಣಿತ ಪುಸ್ತಕದ ಕರ್ತೃ ಈ ರೈತ

ಪಬ್ಲಿಕ್ ನೆಕ್ಷ್ಟ ವಿಶೇಷ : ಶ್ರೀಧರ ಪೂಜಾರ

ಕುಂದಗೋಳ : ಮನುಷ್ಯನಿಗೆ ಪ್ರಯತ್ನಗಳ ಮೂಲಕ ಸಾಧನೆ ಮಾಡಲು ವಯಸ್ಸಿನ ಮಿತಿ ಅಡ್ಡ ಬರಲು ಸಾಧ್ಯವಿಲ್ಲ ಎಂಬ ಮಾತಿನಂತೆ ಇಲ್ಲೋಬ್ಬ ರೈತ 9 ನೇ ತರಗತಿ ಅಭ್ಯಾಸ ಮಾಡಿ ತನ್ನ 60ನೇ ಇಳಿ ವಯಸ್ಸಿನಲ್ಲಿ 73 ಪ್ರಶ್ನೇಗಳ ಸರಮಾಲೆಯ ಸಮಸ್ಯಾವಿಚಾರ ಗಣಿತ ಎಂಬ ಪುಸ್ತಕ ಬರೆದು ಕಗ್ಗಂಟು ಬಿಡಿಸಲೊಂದು ಸಾಧನವನ್ನ ತೋರಿ ಯುವಕರಿಗೆ ಹುಮ್ಮಸ್ಸನ್ನ ತುಂಬಿದ್ದಾರೆ.

ಇವರ ಹೆಸರು ಬಸವರಾಜ ವೀರಪ್ಪ ಹಕಾರಿ ಓದಿದ್ದು ಮಾತ್ರ 9ನೇ ತರಗತಿ ಇವ್ರು ಕೇಳೋ ಪ್ರಶ್ನೇಗಳಿಗೆ ಕಾಲೇಜು ಪ್ರಾಚಾರ್ಯ ಶಿಕ್ಷಕರೇ ಉತ್ತರ ಕೊಡಲು ಸಾಧ್ಯವಾಗಿಲ್ಲ ನೋಡಿ ಅಂತಹ ಪ್ರಶ್ನೆಗಳ ಪುಸ್ತಕವನ್ನು ತಮ್ಮ ಅನುಭವದ ಸಾರದಿಂದ ಬರೆದು ತಮ್ಮ ಗ್ರಾಮವಷ್ಟೇ ಅಲ್ಲಾ ಇಡೀ ಧಾರಾವಾಡ ಜಿಲ್ಲೆಯ ಪದವಿ ಪದವಿಪೂರ್ವ ಕಾಲೇಜುಗಳಿಗೆ ಅತಿಥಿಯಾಗಿ ಪಾಠ ಮಾಡಿದ್ದಾರೆ.

Edited By : Manjunath H D
Kshetra Samachara

Kshetra Samachara

29/10/2020 07:24 pm

Cinque Terre

51.83 K

Cinque Terre

1

ಸಂಬಂಧಿತ ಸುದ್ದಿ