ಹುಬ್ಬಳ್ಳಿ: ವೀರ್ ಕಥಾಕಾರ್ ಸಂಸ್ಥೆ ವತಿಯಿಂದ ರಂಗ ಕಲಾವಿದರಿಗೆ ಆರೋಗ್ಯ ಕಾರ್ಡ್ ಆಹಾರ ಕಿಟ್ ವಿತರಣೆ
ಹುಬ್ಬಳ್ಳಿ: ತೀವ್ರ ಸಂಕಷ್ಟದಲ್ಲಿರುವ ರಂಗಭೂಮಿ ಕಲಾವಿದರಿಗೆ, ವೀರ್ ಕಥಾಕಾರ್ ಸಂಸ್ಥೆ ವತಿಯಿಂದ ಆರೋಗ್ಯ ಕಾರ್ಡ್ ಹಾಗೂ ಆಹಾರ ಕಿಟ್ ಕೊಡಲಾಗುತ್ತಿದೆ ಎಂದು ರಂಗಕರ್ಮಿ, ಗುಬ್ಬಿ ವೀರಣ್ಣ ಅವರ ಮೊಮ್ಮಗಳು ಸುಷ್ಮಾ ವೀರ್ ತಿಳಿಸಿದ್ದಾರೆ.
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ಸುದ್ದಿಯನ್ನು ವೀಕ್ಷಿಸಿ