ಹುಬ್ಬಳ್ಳಿ: ಲಾಕ್ ಡೌನ್ ದಿಂದಾಗಿ, ದಾಳಪಟ ಸಂಘದ ಕಲಾವಿದರು ಸುಮಾರು ಆರೇಳು ತಿಂಗಳಿಂದ ಯಾವುದೇ ಕಾರ್ಯಕ್ರಮ ಇಲ್ಲದೆ, ಪರದಾಡುವಂತಹ ಪರಿಸ್ಥಿತಿ ಎದುರಾಗಿದ್ದನ್ನು ನಿಮ್ಮ ಪಬ್ಲಿಕ್ ನೆಕ್ಸ್ಟ್ ವರದಿಯನ್ನು ಬಿತ್ತರಿಸಿತ್ತು. ವರದಿಯನ್ನು ನೋಡಿ ಸಮಾಜ ಸೇವಕ ಸೋಮನಗೌಡ್ರ ಪಾಟೀಲ್ ಗೆಳೆಯರ ಬಳಗದ ವತಿಯಿಂದ ಆ ಕಲಾವಿದರಿಗೆ ಸ್ಪಂದನೆ ನೀಡಿ ಮಾನವೀಯತೆಗೆ ಸಾಕ್ಷಿಯಾಗಿದ್ದಾರೆ...
Kshetra Samachara
08/10/2020 03:42 pm