ಹುಬ್ಬಳ್ಳಿ : ನಾಲ್ವರು ತಜ್ಞ ವೈದ್ಯರನ್ನು ಒಳಗೊಂಡ " ಸ್ವಸ್ಥ್ಯ '' ಮಲ್ಟಿ ಸ್ಪೇಶಾಲಿಟಿ ನೂತನ ಕ್ಲಿನಿಕ್ ಸೋಮವಾರ ದಿ. 10 ರಂದು ಉದ್ಘಾಟನೆಯಾಗಲಿದೆ.
ನಗರದ ಗೋಕುಲ್ ರಸ್ತೆ ಹೊಸ ಬಸ್ ನಿಲ್ದಾಣ ಎದುರಿನ ಶಿವಲೀಲಾ ಮಲ್ಟಿಪ್ಲೆಕ್ಸ್ ದ ಶಾಪ್ ನಂ 6, ರಲ್ಲಿ ( ಅಗ್ರವಾಲ್ ಮೆಡಿಕಲ್ಸ್ ಹತ್ತಿರ)ಕ್ಲಿನಿಕ್ ಆರಂಭವಾಗಲಿದೆ. ಸಂಜೆ 5.30 ರಿಂದ 8.00 ರವರೆಗೆ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ ಎಂದು ಡಾ. ಪವನ್ ಜೋಶಿ ತಿಳಿಸಿದ್ದಾರೆ.
" ಸ್ವಸ್ಥ್ಯ '' ಮಲ್ಟಿ ಸ್ಪೇಶಾಲಿಟಿ ಕ್ಲಿನಿಕ್ ದಲ್ಲಿ ಡಾ: ಪುನಿತ್ ಪಿ.ಜೆ ( Consultant ENT & Voice Surgeon), ಡಾ: ಶಿವರಂಜನ್ ಬಾಲಿ ( Consultant Neuropsychiatrist & Counsellor), Dr: ಕಿರಣ್ ನಿಲುಗಲ್ ( Consultant Chest Physician ) ಹಾಗೂ ಡಾ: ಪವನ್ ಜೋಶಿ (Consultant Urologist, Andrologist & Lap Surgeon ) ಇವರ ಸೇವಾ ಸೌಲಭ್ಯ ದೊರೆಯಲಿದೆ.
Kshetra Samachara
09/10/2022 04:43 pm