ಸೆಪ್ಟೆಂಬರ್ 29 ರಂದು ವಿಶ್ವ ಹೃದಯ ದಿನ. ಈ ದಿನದಂದು ತೋಡಾ ದಿಲ್, ತೋಡಾ ಹಾರ್ಟ್ ಧ್ಯೇಯ ವಾಕ್ಯದೊಂದಿಗೆ ಎಸ್ ಡಿಎಂ ನಾರಾಯಣ ಹೃದಯಾಲಯ ಆಸ್ಪತ್ರೆ ಮತ್ತು ಪಬ್ಲಿಕ್ ನೆಕ್ಸ್ಟ್ ಸಂಯೋಗದಿಂದ ಆರೋಗ್ಯ ಪೂರ್ಣ ಜೀವನಕ್ಕೆ ನಮ್ಮ ಹೃದಯದ ಆರೋಗ್ಯ, ಕಾಳಜಿ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ.
ಇತ್ತೀಚಿನ ದಿನಮಾನಗಳಲ್ಲಿ ಜನ ಮನಸ್ಸಿನ ಮಾತು ಕೇಳಿ
ಜಂಕ್ ಫುಡ್ಸ್ , ಚಿಪ್ಸ್, ಚಾಕೊಲೇಟ್ , ಬೇಕರಿ ಪದಾರ್ಥಗಳನ್ನು ತಿನ್ನುವುದರಿಂದ ಹೃದಯಕ್ಕೆ ತೊಂದರೆಯಾಗುತ್ತಿದೆ.
ಮಕ್ಕಳಲ್ಲಿ ಹೆಚ್ಚಾಗಿ ಹೃದಯ ಸಂಬಂಧಿ ಕಾಯಿಗಳು ಕಾಣಿಸಿಕೊಳ್ಳುತ್ತಿವೆ. ಕಾರಣ ನಮ್ಮ ಆಹಾರ ಕ್ರಮದಲ್ಲಾದ ಬದಲಾವಣೆ.
ಗರ್ಭಾವಸ್ಥೆಯಲ್ಲಿ ತಾಯಿ ಹೆಚ್ಚಾಗಿ ಜಂಪ್ ಫುಡ್ ತಿನ್ನುವುದು ಮಕ್ಕಳ ಹೃದಯದ ಮೇಲೆ ಪರಿಣಾಮ ಬೀರುತ್ತದೆ.
ಹಾಗಾಗಿ ಸೂಕ್ತ ಮತ್ತು ಪೌಷ್ಠಿಕ ಆಹಾರ ಸೇವಿಸಿ, ಜಂಕ್ ಫುಡ್,ಆಲ್ಕೋಹಾಲ್, ಸೀಗರೇಟ್ ನಿಂದ ದೂರವಿರಿ ನಿಮ್ಮ ಹೃದಯವನ್ನು ಕಾಪಾಡಿಕೊಳ್ಳಿ ಎನ್ನುತ್ತಾರೆ.
ಡಾ.ಅರುಣ ಕೆ.ಬಬಲೇಶ್ವರ ಎಮ್.ಡಿ (ಪಿಇಡಿ), ಎಮ್ ಆರ್ ಸಿಪಿಸಿಹೆಚ್ (ಯುಕೆ) ಎಫ್ ಪಿಸಿ ಚಿಕ್ಕಮಕ್ಕಳ ಹೃದಯ ತಜ್ಞರು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
29/09/2022 02:57 pm