ಹುಬ್ಬಳ್ಳಿ: ಡಿಜಿಟಲ್ ಮಾಧ್ಯಮ ಕ್ಷೇತ್ರದಲ್ಲಿ ಸ್ಥಳೀಯ ನಿಖರ ಸುದ್ದಿಗಳ ಮೂಲಕ ಮನೆಮಾತಾಗಿರುವ ಪಬ್ಲಿಕ್ ನೆಕ್ಸ್ಟ್ ಮಾಧ್ಯಮ ಸುದ್ದಿಗಳನ್ನು ನೀಡುವುದರ ಜೊತೆಗೆ ಜನಸಾಮಾನ್ಯರ ಆರೋಗ್ಯದ ಕಾಳಜಿ ಅಡಿಯಲ್ಲಿ ಈಗಾಗಲೇ ಎರಡು ಉಚಿತ ಆರೊಗ್ಯ ಶಿಬಿರ ಮಾಡುವ ಮೂಲಕ ಯಶಸ್ವಿಯಾಗಿದೆ.
ಅದರಂತೆ ಜೈಂಟ್ಸ್ ಗ್ರುಫ್ ಹುಬ್ಬಳ್ಳಿ ಸಹಭಾಗಿತ್ವದಲ್ಲಿ ಪಬ್ಲಿಕ್ ನೆಕ್ಸ್ಟ್ ಮೂರನೆಯ ಭಾರಿ ಬೃಹತ್ ಉಚಿತ ಆರೋಗ್ಯ ತಪಾಸಣೆ ಶಿಬಿರವನ್ನು ಆಯೋಜನೆ ಮಾಡಿ ಯಶಸ್ವಿಯಾಗಿದೆ. ಬೆಳಿಗ್ಗೆಯಿಂದಲೇ ಜನರು ಆಗಮಿಸಿ ಶಿಬಿರದಲ್ಲಿ ಭಾಗಿಯಾಗಿ ಉಚಿತ ಆರೋಗ್ಯದ ಶಿಬಿರ ಸದುಪಯೋಗ ಪಡಿಸಿಕೊಂಡಿದ್ದಾರೆ. ಪಬ್ಲಿಕ್ ನೆಕ್ಸ್ಟ್ ಆರೋಗ್ಯ ಶಿಬಿರದ ಕುರಿತು ಜೈಂಟ್ಸ್ ಗ್ರುಪ್ ಹುಬ್ಬಳ್ಳಿ ಮುಖ್ಯಸ್ಥರೊಂದಿಗೆ ನಮ್ಮ ಪ್ರತಿನಿಧಿ ಮುದಕನಗೌಡ ಪಾಟೀಲ ಮಾತನಾಡಿದ್ದಾರೆ ನೋಡೋಣ ಬನ್ನಿ.
Kshetra Samachara
19/09/2022 04:18 pm