ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಸ್ತ್ರೀ ರೋಗ ಸಮಸ್ಯೆಗಳಿಗೆ ಇಲ್ಲಿದೆ ಪರಿಹಾರ, ನುರಿತ ವೈದ್ಯರ ಸಲಹೆ ಕೇಳಿ

ಹುಬ್ಬಳ್ಳಿ: ಮಹಿಳೆಯರಿಗೆ ಸಹಜವಾಗಿ ಮತ್ತು ತೀವ್ರವಾಗಿ ಒಳಪಡುವ ಎಲ್ಲ ಸ್ತ್ರೀ ಸಮಸ್ಯೆಗಳಿಗೆ ಪರಿಹಾರ ಇದೆ. ಗರ್ಭಿಣಿ ಮಹಿಳೆಯರು ಒಳಗೊಳ್ಳುವ ತೊಂದರೆ ಮಾನಸಿಕ ಹಾಗೂ ದೈಹಿಕವಾಗಿಯೂ ಇರಬಹುದು, ಇಂತಹ ತೊಂದರೆಗಳಿಗೆ ಪೌಷ್ಟಿಕ ಆಹಾರ ಸೇವನೆ ಹಾಗೂ ಆಹಾರ ಕ್ರಮ ಚೆನ್ನಾಗಿರಬೇಕು.

ಒಟ್ಟಾರೆ ಸ್ತ್ರೀ ರೋಗಗಳಿಗೆ ಎಲ್ಲದಕ್ಕೂ ಸಲಹೆ ಚಿಕಿತ್ಸೆ ಹಾಗೂ ಔಷಧೋಪಚಾರ ಲಭ್ಯವಿದ್ದು, ಸ್ತ್ರೀ ರೋಗಗಳ ಸಮಸ್ಯೆ ವೈದ್ಯೆ ಪೂಜಾ ಪಾಟೀಲ್ ಅವರನ್ನು ಸಂಪರ್ಕ ಮಾಡಬಹುದು. ಅವರ ಮೊಬೈಲ್ ಸಂಖ್ಯೆ 9986537296 ಕರೆ ಮಾಡಿ ಮಾಹಿತಿ ಪಡೆಯಿರಿ ಭೇಟಿ ಆಗಿರಿ.

Edited By : Shivu K
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

12/08/2022 04:35 pm

Cinque Terre

30.73 K

Cinque Terre

0

ಸಂಬಂಧಿತ ಸುದ್ದಿ