ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಜಾಯಿಂಟ್ ಪೇನ್ ಇದೆಯಾ? ಚಿಂತೆ ಬೇಡ ಔಕ್ಷವಂತ ಆರೋಗ್ಯಾಲಯದಲ್ಲಿದೆ ಸೂಕ್ತ ಚಿಕಿತ್ಸೆ

ನಮ್ಮ ದೇಹದಲ್ಲಿಯ ಸ್ನಾಯುಗಳ ಒತ್ತಡ ಎಲುಬಿನ ಮೇಲೆ ಬೀಳುತ್ತಿರುವುದು ಹಾಗೂ ದೇಹದಲ್ಲಿಯ ವಿಕೃತವಾದ ವಾತ ದೋಷ, ಸಂಧಿವಾತ ಅಥವಾ ಜಾಯಿಂಟ್ ಪೇನ್ ಗೆ ಪ್ರಮುಖ ಕಾರಣ ಎನ್ನುತ್ತಾರೆ ಹುಬ್ಬಳ್ಳಿ ಔಕ್ಷವಂತ ಆರೋಗ್ಯಾಲಯದ ರೂವಾರಿ ಹಾಗೂ ಸಹಸ್ರಾರು ರೋಗಿಗಳಿಗೆ ಚಿಕಿತ್ಸೆ ನೀಡಿದ ವೈದ್ಯ ಯೋಗೆಂದ್ರ ಶಿಂದೇಜಿ ಮತ್ತು ಡಾ. ಅನುಷಾ.

ಜಾಯಿಂಟ್ ಪೇನ್ ಗೆ ಪ್ರಮುಖ ಕಾರಣ ವೆಂದರೆ ಮೂತ್ರನಾಳ ಸೋಂಕು ಅಥವಾ ಯುರಿನರಿ ಇನ್ಫೆಕ್ಷನ್. ಈಗಿನ ವೈದ್ಯರು ನೋವು ಕಡಿಮೆ ಮಾಡಲು ಪ್ರಯತ್ನಿಸುತ್ತಾರೆ ಹೊರತು, ಕಾಯಿಲೆ ನಿರ್ಮೂಲ ಮಾಡಲು ಗಮನ ಹರಿಸುವುದಿಲ್ಲ. ಯುರಿನರಿ ಇನ್ಫೆಕ್ಷನ್, ಲಿವರ್ ಡಲ್ ಆಗುವುದು ಹಾಗೂ ನಮ್ಮ ಮೆದುಳಿನಲ್ಲಿಯ ವೈಪರಿತ್ಯ ಬದಲಾವಣೆಗಳೇ ಸಂಧಿವಾತ ಮತ್ತು ಇತರೆ ಕಾಯಿಲೆಗಳಿಗೆ ಕಾರಣ.

ಇದಕ್ಕೆ ಪರಿಹಾರ ಸೂಚಿಸಿದಾಗ ಸಂಧಿವಾತ ಕಡಿಮೆ ಆಗುತ್ತದೆ. ಔಕ್ಷವಂತ ಆಯುರ್ವೇದ ಆರೋಗ್ಯಾಲಯದಲ್ಲಿ ಈ ಜಾಯಿಂಟ್ ಪೇನ್ ಗೆ ನೀಡುವ ಚಿಕಿತ್ಸೆಯಿಂದ ಹೆಚ್ಚಾಗಿ ಗುಣಮುಖರಾಗಿದ್ದಾರೆ. ಹಾಗಿದ್ದರೆ ನೀವು ಒಂದು ಸಾರಿ ಔಕ್ಷವಂತ ಆಯುರ್ವೇದ ಆರೋಗ್ಯಾಲಯಕ್ಕೆ ಭೇಟಿ ನೀಡಿ ನಿಮ್ಮ ರೋಗಕ್ಕೆ ಮುಕ್ತಿ ಕಂಡುಕೊಳ್ಳಿ...

ಕೌನ್ಸಿಲಿಂಗ್ ಹಾಗೂ ಚಿಕಿತ್ಸೆಗಾಗಿ ಸಂಪರ್ಕಿಸಿ ವಿಳಾಸ: ಔಕ್ಷವಂತ ಆರೋಗ್ಯಾಲಯ , ಆಯುರ್ವೇದ ಹೆಲ್ತ್ ಕೇರ್ ಸೆಂಟರ್ ಗ್ರೌಂಡ್ ಫ್ಲೋರ್ 2 , ಮನೋಹರ ಹೈಟ್ಸ್ , ಶ್ರೇಯಾ ನಗರ , ತತ್ವದರ್ಶ ಆಸ್ಪತ್ರೆ ರಸ್ತೆ , ಹುಬ್ಬಳ್ಳಿ , 0836-2956455 / 9148264455 ಸಮಯ ಬೆಳಿಗ್ಗೆ 9 ರಿಂದ 2 ರವರೆಗೆ ಮತ್ತು 6 ರಿಂದ 8 ರವರೆಗೆ

Edited By : Shivu K
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

22/07/2022 05:37 pm

Cinque Terre

129.22 K

Cinque Terre

3

ಸಂಬಂಧಿತ ಸುದ್ದಿ