*ಇತ್ತೀಚಿನ ದಿನಗಳಲ್ಲಿ ಎಲ್ಲ ವರ್ಗದ ಅದರಲ್ಲೂ ಚಿಕ್ಕ ವಯಸ್ಸಿನವರಲ್ಲಿ ಅತೀ ಹೆಚ್ಚು ಹೃದಯಾಘಾತ, ಮಧುಮೇಹ ರಕ್ತದೊತ್ತಡ, ಥೈರಾಯ್ಡನಂತಹ ಕಾಯಿಲೆಗಳು ಕಂಡು ಬರುತ್ತಿವೆ. ಆದ ಕಾರಣ ಜನರಲ್ಲಿ ಆರೋಗ್ಯ ಜಾಗೃತಿ ಮೂಡಿಸಲು ಧಾರವಾಡದ ಮೇಡಿ ಲ್ಯಾಬ್ ರಕ್ತ ತಪಾಸಣಾ ಕೇಂದ್ರವು ಪ್ರತಿ ಭಾನುವಾರ ಬೆಳಿಗ್ಗೆ 7 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಉಚಿತಾಗಿ ಮಧುಮೇಹ, ರಕ್ತದೊತ್ತಡ, ಹೃದಯ ಪರಿಕ್ಷೆ (ECG) ಹಾಗೂ ಥೈರಾಯ್ಡ್ ಪರಿಕ್ಷೆ (TSH) (ಮಹಿಳೆಯರಿಗೆ ಮಾತ್ರ) ಹಾಗೂ ವಿದ್ಯಾರ್ಥಿಗಳಿಗೆ ಉಚಿತವಾಗಿ ಬ್ಲಡ್ ಗ್ರೂಪ್ ಮತ್ತು ಕಡಿಮೆ ದರದಲ್ಲಿ ಎಲ್ಲ ರೀತಿಯ ರಕ್ತ ಪರೀಕ್ಷೆಗಳನ್ನು ಮಾಡುತ್ತಿದೆ. ಚಿರಾಯು ಆರೋಗ್ಯ ಜಾಗೃತಿ ಸಂಸ್ಥೆ ನೇತೃತ್ವದಲ್ಲಿ, ಲಯನ್ಸ್ ಕ್ಲಬ್ ಹಾಗೂ ರೋಟರಿ ಕ್ಲಬ್ ಸೆಂಟ್ರಲ್ ಇವರ ಸಹಕಾರದೊಂದಿಗೆ ಉಚಿತವಾಗಿ ಈ ಶಿಬಿರ ಮಾಡುತ್ತಿದ್ದು ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬಹುದು
ವಿಳಾಸ: ಮೇಡಿ ಲ್ಯಾಬ್ ರಕ್ತ ತಪಾಸಣಾ ಕೇಂದ್ರ, ಸಿಬಿಟಿ ಹತ್ತಿರ, ಶೂರಪಾಲಿ ಬಿಲ್ಡಿಂಗ್, ಸಾಗರ ಬೇಕರಿ ಎದುರಿಗೆ ಧಾರವಾಡ.
ಮೊಬೈಲ್ ಸಂಖ್ಯೆ:
Dr ಅನಿರುದ್ಧ ಕುಲಕರ್ಣಿ +919482688894
ಹರೀಶ್ ಸಾಳುಂಕೆ 9743192939
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
18/06/2022 01:48 pm