ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ತಾಲೂಕು ಆಸ್ಪತ್ರೆಯಲ್ಲಿ ವಿಶ್ವ ದಾದಿಯರ ದಿನ ಆಚರಣೆ

ಕುಂದಗೋಳ : ರೋಗಿಗಳ ಜೀವ ಕಾಪಾಡುವದರಲ್ಲಿ ತಮ್ಮ ಕುಟುಂಬವನ್ನು ಲೆಕ್ಕಿಸದೆ ತಮ್ಮ ಜೀವವನ್ನು ಒತ್ತೆ ಇಟ್ಟು ರೋಗಿಗಳ ಜೀವ ಕಾಪಾಡುವ ದಾದಿಯರ ನಿಮ್ಮ ಅಮೂಲ್ಯ ಸೇವೆ ದಿನ ವಿಶ್ವ ದಾದಿಯರ ದಿನವನ್ನು ಕುಂದಗೋಳ ತಾಲೂಕು ಆಸ್ಪತ್ರೆಯಲ್ಲಿ ಆಚರಿಸಲಾಯಿತು.

ಈ ಸಂದರ್ಭದಲ್ಲಿ ವೈದ್ಯಾಧಿಕಾರಿಗಳು ಹಾಗೂ ತಾಲೂಕು ಆಸ್ಪತ್ರೆಯ ದಾದಿಯರು ಒಟ್ಟಾಗಿ ಪೋಟೋ ತೆಗೆಯಿಸಿ ಕೊಂಡು ಸಂತೋಷ ಪಟ್ಟರು.

Edited By : PublicNext Desk
Kshetra Samachara

Kshetra Samachara

13/05/2022 12:59 pm

Cinque Terre

7.27 K

Cinque Terre

0

ಸಂಬಂಧಿತ ಸುದ್ದಿ