ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವೆರಿಕೋಸ್ ವೇನ್ಸ್ - ಇಲ್ಲಿದೆ ಚಿಕಿತ್ಸೆ

ಹೆಚ್ಚಾಗಿ ನಿಂತುಕೊಂಡು ಅಥವಾ ತುಂಬ ಸಮಯ ಕುಳಿತುಕೊಂಡೇ ಕೆಲಸ ಮಾಡುವವರು, ಹೆಚ್ಚಾದ ಉಷ್ಣವಿರುವ ಸ್ಥಳದಲ್ಲಿ ಕಾರ್ಯನಿರ್ವಹಿಸುವವರು, ಧೂಮಪಾನ ಮತ್ತು ಇನ್ನಿತರ ದುಶ್ಚಟಗಳನ್ನು ಮಾಡುವವರು, ಉಷ್ಣ ತೀಕ್ಷ್ಣ ಪದಾರ್ಥಗಳನ್ನು ಹೆಚ್ಚಾಗಿ ಸೇವಿಸುವವರು ವೆರಿಕೋಸ್ ವೇನ್ಸ್ ಅಥವಾ ಉಬ್ಬು ರಕ್ತ ನಾಳ ರೋಗಕ್ಕೆ ತುತ್ತಾಗುತ್ತಾರೆ ಎಂದು ಹೇಳುತ್ತಾರೆ ಹುಬ್ಬಳ್ಳಿ ಔಕ್ಷವಂತ ಆರೋಗ್ಯಾಲಯದ ಡಾ.ಅನುಷಾ.

ರಕ್ತನಾಳಗಳು ಆಶುದ್ಧ ರಕ್ತವನ್ನು ಹೃದಯಕ್ಕೆ ಸಾಗಿಸಿ ಅಲ್ಲಿ ಶುದ್ಧವಾಗುವ ರಕ್ತವನ್ನು ದೇಹದ ಎಲ್ಲ ಭಾಗಗಳಿಗೆ ಸಾಗಿಸುವ ಕೆಲಸ ಮಾಡುತ್ತವೆ. ಆ ರಕ್ತನಾಳಗಳು ಕಾಲಲ್ಲಿಯೂ ಇರುತ್ತವೆ. ನಾಳಗಳು ವೀಕ್ ಆಗಿ ರಕ್ತವನ್ನು ಮೇಲ್ಮುಖವಾಗಿ ಸಾಗಿಸುವ ಶಕ್ತಿ ಕಳೆದುಕೊಂಡಾಗ ಈ ರೋಗ ಕಾಣಿಸಕೊಳ್ಳುತ್ತದೆ. ಇದಕ್ಕೆ ಆಯುರ್ವೇದಲ್ಲಿ ಪರಿಹಾರವಿದೆ ಎಂದು ಹೇಳುವ ಡಾ.ಅನುಷಾ, ಔಕ್ಷವಂತ ಆರೋಗ್ಯಾಲಯದಲ್ಲಿ ದೊರೆಯುವ ಕೌನ್ಸಿಲಿಂಗ್ ಚಿಕಿತ್ಸೆ ಹಾಗೂ ಔಷಧಿಗಳ ಬಗ್ಗೆ ವಿವರಿಸುತ್ತಾರೆ ಕೇಳಿ....

ಕೌನ್ಸಿಲಿಂಗ್ ಹಾಗೂ ಚಿಕಿತ್ಸೆಗಾಗಿ ಸಂಪರ್ಕಿಸಿ

ವಿಳಾಸ: ಔಕ್ಷವಂತ ಆರೋಗ್ಯಾಲಯ, ಆಯುರ್ವೇದ ಹೆಲ್ತ್ ಕೇರ್ ಸೆಂಟರ್. ಗ್ರೌಂಡ್ ಪ್ಲೂವರ್ 2, ಮನೋಹರ ಹೈಟ್ಸ್, ಶ್ರೆಯಾ ನಗರ, ತತ್ವದರ್ಶ ಆಸ್ಪತ್ರೆ ರಸ್ತೆ, ಹುಬ್ಬಳ್ಳಿ,, 0836-2956455/ 9148264455...

Edited By : Shivu K
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

28/04/2022 05:19 pm

Cinque Terre

198.48 K

Cinque Terre

0

ಸಂಬಂಧಿತ ಸುದ್ದಿ