ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಘಟಗಿ : 26 ರಂದು ತಾಲೂಕ ಮಟ್ಟದ ಆರೋಗ್ಯ ಮೇಳ

ಕಲಘಟಗಿ : ಜಿಲ್ಲಾಡಳಿತ ಮತ್ತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಧಾರವಾಡ ವತಿಯಿಂದ ಕಲಘಟಗಿ ತಾಲೂಕ ಸಾರ್ವಜನಿಕ ಆಸ್ಪತ್ರೆಯಲ್ಲಿ ದಿನಾಂಕ 26 ರಂದು ಮಂಗಳವಾರ ತಾಲೂಕ ಮಟ್ಟದ ಆರೋಗ್ಯ ಮೇಳ ಏರ್ಪಡಿಸಲಾಗಿದೆ.

ಈ ಒಂದು ಕಾರ್ಯಕ್ರಮದಲ್ಲಿ ಎಲ್ಲ ರೀತಿಯ ವೈದ್ಯರು ಲಭ್ಯರಿದ್ದು ಮುಂಜಾನೆ 9 ರಿಂದ ಸಾಯಂಕಾಲ 5 ರವರೆಗೆ ತಪಾಸಣೆ ಮಾಡಲಾಗುತ್ತದೆ. ಅದೆ ರೀತಿ ಸಾರ್ವಜನಿಕರಿಗೆ ಆಯುಷ್ಮಾನ ಭಾರತ ಕಾರ್ಡ ವಿತರಿಸಲಾಗುತ್ತದೆ.

ಈ ಒಂದು ಅವಕಾಶವನ್ನು ಕಲಘಟಗಿ ತಾಲೂಕಿನ ಸಾರ್ವಜನಿಕರು ಉಪಯೋಗ ತೆಗೆದುಕೋಳ್ಳಬೇಕು ಎಂದು ತಾಲೂಕ ಆರೋಗ್ಯಾಧಿಕಾರಿ ಡಾ: ಬಸವರಾಜ ಬಾಸೂರ ತಿಳಿಸಿದ್ದಾರೆ.

ವರದಿ : ಉದಯ ಗೌಡರ

Edited By :
Kshetra Samachara

Kshetra Samachara

24/04/2022 02:28 pm

Cinque Terre

11.06 K

Cinque Terre

0

ಸಂಬಂಧಿತ ಸುದ್ದಿ