ರಕ್ತದೋಷ ಚರ್ಮ ರೋಗಕ್ಕೆ ಕಾರಣ ಬದಲಾದ ನಮ್ಮ ಜೀವನ ಶೈಲಿ, ಜಂಕ್ ಫುಡ್ ಸೇವನೆ ಇಂದು ಸರ್ವರೋಗಗಳಿಗೆ ಕಾರಣ. ಅದರಲ್ಲಿ ಈಗ ಸರ್ವೇ ಸಾಮಾನ್ಯವಾಗಿರುವುದು ಚರ್ಮರೋಗ. ಇದಕ್ಕೆ ಕಾರಣ ತ್ರಿದೋಷ ಮುಖ್ಯವಾಗಿ ಪಿತ್ತ ದುಷ್ಟಿ ಮತ್ತು ರಕ್ತದೋಷ ಎಂದು ವಿವರಿಸುತ್ತಾರೆ ಹುಬ್ಬಳ್ಳಿ ಔಕ್ಷವಂತ ಆರೋಗ್ಯಾಲಯದ ಡಾ: ಅನುಷಾ. ದೂಷಿತ ರಕ್ತ ಮೈಯಲ್ಲಿ ಪಸರಿಸಿದಾಗ ಅಲ್ಲಲ್ಲಿ ತುರಿಕೆ, ಚರ್ಮ ಕೆಂಪಾಗುವುದು ಅಥವಾ ಪುಡಿ ಮಾದರಿಯಲ್ಲಿ ಉದುರುವುದು, ಮುಖದ ಮೇಲೆ ಮೊಡವೆ ಕಾಣಿಸಿಕೊಳ್ಳ ತೊಡಗುತ್ತವೆ.
ಚರ್ಮರೋಗಗಳಿಗೆ ಆಯುರ್ವೇದಲ್ಲಿ ದೊರೆಯುವ ಚಿಕಿತ್ಸೆ ಹಾಗೂ ಔಕ್ಷವಂತ ಆರೋಗ್ಯಾಲಯದಲ್ಲಿ ದೊರೆಯುವ ಔಷಧಿಗಳ ಬಗ್ಗೆಯೂ ರೋಗಿಗಳಿಗೆ ಮನದಟ್ಟಾಗುವಂತೆ ವಿವರಿಸುತ್ತಾರೆ ಡಾ: ಅನುಷಾ. ಬನ್ನಿ ಅವರಿಂದಲೇ ಕೇಳೋಣ..
ಕೌನ್ಸಿಲಿಂಗ್ ಹಾಗೂ ಚಿಕಿತ್ಸೆಗಾಗಿ ಸಂಪರ್ಕಿಸಿ
ವಿಳಾಸ:
ಔಕ್ಷವಂತ ಆರೋಗ್ಯಾಲಯ,
ಆಯುರ್ವೇದ ಹೆಲ್ತ್ ಕೇರ್ ಸೆಂಟರ್. ಗ್ರೌಂಡ್ ಪ್ಲೂವರ್ 2,
ಮನೋಹರ ಹೈಟ್ಸ್, ಶ್ರೆಯಾ ನಗರ,
ತತ್ವದರ್ಶ ಆಸ್ಪತ್ರೆ ರಸ್ತೆ, ಹುಬ್ಬಳ್ಳಿ, 0836-2956455/ 9148264455..
Kshetra Samachara
13/01/2022 10:15 am