ಹುಬ್ಬಳ್ಳಿ: ಕಟ್ಟಡ ನಿರ್ಮಾಣದ ವೇಳೆಯಲ್ಲಿ ಸಿಮೆಂಟ್ ಮಿಕ್ಸಿಂಗ್ ಯಂತ್ರದಲ್ಲಿ ಕೈ ಸಿಲುಕಿದ ಪರಿಣಾಮ ವ್ಯಕ್ತಿಯೊಬ್ಬನ ಮೂರು ಬೆರಳುಗಳು ಕಟ್ ಆಗಿರುವ ಪರಿಣಾಮ ಕಟ್ ಆದ್ ಬೆರಳುಗಳನ್ನು ಜೋಡಿಸಿಕೊಡುವಂತೆ ಮೂರು ಬೆರಳುಗಳನ್ನು ಡಬ್ಬಿಯಲ್ಲಿ ಹಾಕಿಕೊಂಡು ಬಂದ ಘಟನೆ ಹುಬ್ಬಳ್ಳಿಯ ನಡೆದಿದೆ.
ಲಕ್ಷ್ಮೇಶ್ವರ ಮೂಲದ ನಾಗಪ್ಪ ಎಂಬುವರು ಹಾಲಗಿ ಮರೋಳ ಗ್ರಾಮಕ್ಕೆ ಕೆಲಸಕ್ಕೆಂದು,ಹೋದಾಗ ಈ ಅವಘಡ ಸಂಭವಿಸಿದೆ,ಕೂಡಲೇ ಇವರ ಜೊತೆ ಇದ್ದ ಕೆಲಸಗಾರರು ಇವರನ್ನು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಚಿಕಿತ್ಸೆಗೆ ಬೆರಳುಗಳ ಡಬ್ಬಿ ಸಮೇತ ತೆಗೆದುಕೊಂಡು ಬಂದಿದ್ದಾರೆ.
ಆದರೆ ಕಿಮ್ಸ್ ನಲ್ಲಿ ವೈದ್ಯರು ಈ ಬೆರಳುಗಳನ್ನು ಕುಡಿಸಲು ಬರುವುದಿಲ್ಲ ಎಂದು ಹೇಳಿದ್ದಾರೆ.ಇನ್ನೂ ಈ ಬಗ್ಗೆ ನಿರಾಸಿನಾದ ನಾಗಪ್ಪ ಮರುಗಿದ್ದಾನೆ.ತೀವ್ರವಾಗಿ ಗಾಯಗೊಂಡ ನಾಗಪ್ಪನಿಗೆ ನೀಡಲಾಗುತ್ತಿದೆ.
Kshetra Samachara
04/02/2021 09:20 pm