ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ವಿವಿಧ ಸಂಸ್ಥೆಗಳಿಂದ ಸಾಮಾನ್ಯ ಉಚಿತ ಆರೋಗ್ಯ ಕ್ಯಾಂಪ್

ಧಾರವಾಡ :ನಗರದ ಬಿಡಿಎಸ್ಎಸ್ಎಸ್, ಕರಿಥಾಸ್ ಇಂಡಿಯಾ ನವದೆಹಲಿ, ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸೇರಿದಂತೆ ಇತರೆ ಸಂಸ್ಥೆಗಳ ಸಹಯೋಗದೊಂದಲ್ಲಿ ನಗರದ ಕೆಲಗೇರಿಯ ಆಂಜನೇಯ ನಗರದಲ್ಲಿಂದು ಕ್ಯಾನ್ಸರ್ ಸ್ಕ್ರೀನಿಂಗ್ ಮತ್ತು ಸಾಮಾನ್ಯ ಉಚಿತ ಆರೋಗ್ಯ ಕ್ಯಾಂಪ್ ಹಮ್ಮಿಕೊಳ್ಳಲಾಗಿತ್ತು.

ಡಿಎಚ್‌ಒ ಡಾ.ಯಶವಂತ ಮದಿನಕರ ಅವರು ಮಾತನಾಡಿದರು,ಡಾ.ಉಮೇಶ್ ಹಳ್ಳಿಕೇರಿ ಸೇರಿದಂತೆ ಇತರರು ಇದ್ದರು.

ಪದ್ಮಶ್ರೀ ಡಾ.ಆರ್ಬಿ ಪಾಟೀಲ್ ಕ್ಯಾನ್ಸರ್ ಆಸ್ಪತ್ರೆ, ರೆಡ್‌ಕ್ರಾಸ್ ಸೊಸೈಟಿ, ನಗರ ಆರೋಗ್ಯ ಕೇಂದ್ರ ನೆಹರು, ನೀರತ್ ಸೇವಾ ಸಮಾಸ್ಥೆ, ಮಕ್ಕಳ ಸಹಾಯ ರೇಖೆ 1098, ರೌಂಡ್ ಟೇಬಲ್ 37 ಮತ್ತು ಲೇಡೀಸ್ ಸರ್ಕಲ್ 45 ಸಂಸ್ಥೆಗಳಿಂದ ಕ್ಯಾನ್ಸರ್ ಸ್ಕ್ರೀನಿಂಗ್ ಮತ್ತು ಸಾಮಾನ್ಯ ಉಚಿತ ಆರೋಗ್ಯ ಕ್ಯಾಂಪ್ ಹಮ್ಮಿಕೊಂಡಿದ್ದರು.

Edited By : Nagaraj Tulugeri
Kshetra Samachara

Kshetra Samachara

22/01/2021 05:31 pm

Cinque Terre

9.36 K

Cinque Terre

0

ಸಂಬಂಧಿತ ಸುದ್ದಿ