ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಘಟಗಿ: ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲೂ ಮೊದಲ ಹಂತದ ಕೋವಿಡ್-19 ಲಸಿಕೆ ವಿತರಣೆ

ಕಲಘಟಗಿ: ತಾಲೂಕಿನ ‌ಮುಕ್ಕಲ್ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿಗೆ ಕೋವಿಡ್-19 ಲಸಿಕೆ ಹಾಕಲಾಯಿತು.

ಜಿ ಪಂ ಸದಸ್ಯೆ ವಿದ್ಯಾಬಾವನವರ ಲಸಿಕೆ ವಿತರಣೆಯ ಕಾರ್ಯಕ್ರಮಕ್ಕೆ

ಚಾಲನೆ ನೀಡಿದರು.

ತಾಲೂಕಾ ಆರೋಗ್ಯಾಧಿಕಾರಿ‌ ಡಾ ಬಸವರಾಜ ಬಾಸೂರ,ಕವಿತಾ ಬಡಿಗೇರ,ಡಾ ಸುರೇಶ ಕಳಸಣ್ಣವರ,ಸುಭಾಸಗೌಡ ಪಾಟೀಲ

ಉಪಸ್ಥಿತರಿದ್ದರು.81 ಕರೋನ ವಾರಿಯರ್ಸ್‌ ಗಳಿಗೆ ಲಸಿಕೆ ಹಾಕಲಾ ಯಿತು.

Edited By : Nagesh Gaonkar
Kshetra Samachara

Kshetra Samachara

18/01/2021 03:36 pm

Cinque Terre

17.85 K

Cinque Terre

0

ಸಂಬಂಧಿತ ಸುದ್ದಿ