ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ವ್ಯಾಕ್ಸಿನ್ ಗೆ ಪೂಜೆ ಸಲ್ಲಿಸಿ ಬರಮಾಡಿಕೊಂಡ ಕಿಮ್ಸ್ ಆಡಳಿತ ಮಂಡಳಿ ಹಾಗೂ ಸಿಬ್ಬಂದಿ

ಹುಬ್ಬಳ್ಳಿ: ಕೋವಿಡ್-19 ವ್ಯಾಕ್ಸಿನ್ ಕಿಮ್ಸ್ ಗೆ ಆಗಮಿಸಿದ್ದು,ಕೊವ್ಯಾಕ್ಸಿನ್ ಗೆ ಆರತಿ ಎತ್ತಿ ಸಿಬ್ಬಂದಿಗಳು

ಬರಮಾಡಿಕೊಂಡಿದ್ದಾರೆ.

ಹೌದು..ವಾಣಿಜ್ಯನಗರಿ ಹುಬ್ಬಳ್ಳಿಗೆ ಆಗಮಿಸಿದ ಕೊವ್ಯಾಕ್ಸಿನ್ ಲಸಿಕೆಯನ್ನು ಪೂಜೆ ನೆರವೇರಿಸಿದ ಸಿಬ್ಬಂದಿಗಳು ವ್ಯಾಕ್ಸಿನ್ ಹೊತ್ತು ತಂದ ವಾಹನದಿಂದ ಲಸಿಕೆಯನ್ನು ಪಡೆಯುವಾಗ ಪೂಜೆ ಮಾಡಿ ಆರತಿ ಎತ್ತಿ ಲಸಿಕೆಯನ್ನು ಪಡೆದುಕೊಂಡರು.

ಕಿಮ್ಸ್ ಆಡಳಿತಾಧಿಕಾರಿ ರಾಜೇಶ್ವರಿ ಜೈನಾಪುರ, ಸೂಪರಿಡೆಂಟ್ ಅರುಣ ಕುಮಾರ ಸೇರಿದಂತೆ ವೈದ್ಯರು ಹಾಗೂ ಸಿಬ್ಬಂದಿಗಳು ಲಸಿಕೆಯನ್ನು ಪಡೆದುಕೊಂಡರು.

ನಾಳೆ ಪ್ರಧಾನಿ ನರೇಂದ್ರ ಮೋದಿಯವರು ವರ್ಚುವಲ್ ಮೂಲಕ ಕೊವ್ಯಾಕ್ಸಿನ್ ಲಸಿಕೆ ವಿತರಣೆಗೆ ಚಾಲನೆ ನೀಡಲಿದ್ದು,ಇದಕ್ಕಾಗಿ ರಾಜ್ಯದ ಬೆಂಗಳೂರು ಹಾಗೂ ಕಿಮ್ಸ್ ಆಸ್ಪತ್ರೆ ಆಯ್ಕೆ ಮಾಡಿಕೊಳ್ಳಲಾಗಿದೆ.

Edited By : Nagesh Gaonkar
Kshetra Samachara

Kshetra Samachara

15/01/2021 05:12 pm

Cinque Terre

37.21 K

Cinque Terre

2

ಸಂಬಂಧಿತ ಸುದ್ದಿ