ಧಾರವಾಡ ಜಿಲ್ಲೆಯಾದ್ಯಂತ ಇಂದು 14 ಕೊರೊನಾ ಪಾಸಿಟಿವ್ ಕಂಡು ಬಂದಿವೆ. ಇಂದು 12 ಜನ ಗುಣಮುಖರಾಗಿ ಡಿಸ್ಚಾರ್ಜ ಆಗಿದ್ದಾರೆ.
ಜಿಲ್ಲೆಯಲ್ಲಿ ಒಟ್ಟಾರೆ 21932 ಕೊರೊನಾ ಸೋಂಕಿತರಿದ್ದಾರೆ. ಇದುವರೆಗೆ ಒಟ್ಟಾರೆ 21225 ಜನ ಡಿಸ್ಚಾರ್ಜ ಗುಣಮುಖರಾಗಿದ್ದಾರೆ. ಇಂದು ಒಬ್ಬರು ಸೋಂಕಿಗೆ ಬಲಿಯಾದರೆ ಇಲ್ಲಿಯವರೆಗೆ 610 ಜನ ಬಲಿಯಾಗಿದ್ದಾರೆ.
Kshetra Samachara
06/01/2021 08:43 pm