ಹುಬ್ಬಳ್ಳಿ- ಕರ್ನಾಟಕ ನಗರ ಮತ್ತು ಗ್ರಾಮಾಭಿವೃದ್ಧಿಯ ಸ್ವಯಂ ಸೇವಾ ಸಂಸ್ಥೆಗಳ ಒಕ್ಕೂಟ, ಸಂಕಲ್ಪ ಸಂಸ್ಥೆ ಉಪ್ಪಿನ ಬೆಟಗೇರಿ, ಮಹಾರಾಷ್ಟ್ರದ ಸ್ವಯಂ ಸಾಮಾಜಿಕ ವಿಕಾಸ ಸಂಸ್ಥೆ, ಪದ್ಮಶ್ರೀ ಡಾ ಆರ್.ಬಿ ಪಾಟೀಲ ಕ್ಯಾನ್ಸರ್ ಆಸ್ಪತ್ರೆ ಹುಬ್ಬಳ್ಳಿ, ಮಕ್ಕಳ ಸಹಾಯವಾಣಿ ಬಿಡಿಎಸ್ಎಸ್ ಧಾರವಾಡ, ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಸಹಭಾಗಿತ್ವದಲ್ಲಿ ನಗರದ ಬೆಂಗೆರಿಯ ಕಲ್ಲೇಶ್ವರ ದೇವಸ್ಥಾನದ ಆವರಣದಲ್ಲಿ ಕೋವಿಡ್ ಜಾಗೃತಿ, ಉಚಿತ ಆರೋಗ್ಯ ತಪಾಸಣೆ ಹಾಗೂ ಔಷಧಿಗಳ ವಿತರಣಾ ಶಿಬಿರ ನಡೆಸಲಾಯಿತು.
Kshetra Samachara
05/01/2021 04:29 pm